Pular para o conteúdo
Publicidade

ಯೆಹೆಜ್ಕೇಲನು 9:4-6

OKCV Kannada Contemporary Version

4 "ಯೆರೂಸಲೇಮಿನ ಪಟ್ಟಣದ ಮಧ್ಯೆ ಹಾದು ಹೋಗಿ, ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು," ಎಂದರು.

5 ಮಿಕ್ಕವರಿಗೆ, "ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ, ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ, 6 ವೃದ್ಧ, ಯುವಕ, ಯುವತಿಯರನ್ನು ಮತ್ತು ಎಳೆಗೂಸುಗಳನ್ನು ಮತ್ತು ಹೆಂಗಸರನ್ನು ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ, ಅವನನ್ನು ಮುಟ್ಟಬೇಡಿರಿ. ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ" ಎಂದಾಗ, ಅವರು ಆಲಯದ ಮುಂದೆ ಇದ್ದ ಹಿರಿಯರಿಂದ ಪ್ರಾರಂಭಿಸಿದರು.

Em outras traduções

  1. SII25 Bíblia Siddi

    4 ತನ್ನಾ ದೆವಾನ್ ತೆಕಾ ಸಾಂಗ್ಲ್ಯಾನ್, "ತಿಯಾ ಜರುಜಲೆಮಾಚ್ಯಾ ಶಾರಾಕ್ನಿ ಪರ್‍ತುನ್ ಥೈ ಚಲ್ತಲ್ಯಾ ಸಗ್ಳ್ಯಾ ಬುರ್ಸ್ಯಾ ಕಾಮಾಕ್ನಿ ನರಳುನ್ ಗೊಳಾಟ್ ಕರುಲಾಗಲ್ಯಾ ಲೊಕಾಂಚ್ಯಾ ಕಪ್ಳಾಚ್ಯಾ ವರ್‍ತಿ ವಳಕ್ ಕರ್".

    5 ಅನಿ ತೆನಿ ಹುರಲ್ಯಾಕ್ನಿ ಸಾ ಲೊಕಾಕ್ನಿ, ತುಮಿ ಶಾರ್‍ಹಾತ್ ಹೆಚ್ಯಾ ಪಾಟ್ನಾ ಫಿರುನ್ಗೆತ್ ಜಾವ್ನ್ ತುಮಿ ಕೊನಾಕ್ಬಿ ಮುಲಾಜೊ ಬಗಿನಸ್ತಾನಾ ಜಿವ್ ಕಾಡುಚೆ, ಅನಿ ಕೊನಾಕ್ಬಿ ಹುರ್ವುನಕಾಸಿ, 6 ಮ್ಹಾತಾರ್ಯಾ ಘೊಮನ್ಸಾಕ್ನಿ, ದಾಂಡ್ಗ್ಯಾ ಘೊಮಾನ್ಸಾಕ್ನಿ, ಅನಿ ದಾಂಡ್ಗ್ಯಾ ಬಾಯ್ಕಾಮಾನ್ಸಾಕ್ನಿ ಅನಿ ಆವ್ಸಿಯಾಕ್ನಿ, ಪೊರಾಕ್ನಿ, ಮನುನ್ ಬಗಿ ನಸ್ತಾನಾ ಸಗ್ಳ್ಯಾಂಚೊ ಜಿವ್ ಕಾಡಾ; ಖರೆ ವಳಕ್ ಹೊತ್ತ್ಯಾಕ್ನಿ ಕೊನಾಕ್ನಿ ಆಪ್ಡುನಕಾಸಿ; ತನ್ನಾ ತೆನಿ ದೆವಾಚ್ಯಾ ಪವಿತ್ರ್ ಜಾಗ್ಯಾಚ್ಯಾ ಇದ್ರಾಕ್ ಹೊತ್ತ್ಯಾ ಜಾಂನ್ತ್ಯಾನಿಕ್ನಾ ಧರುನ್ ಹರ್ ಎಕ್ಲ್ಯಾಕ್ ಜಿವಾನಿ ಮಾರಿತ್ ಗೆಲ್ಯಾನಿ.

  2. IRVKAN Indian Revised Version (IRV) - Kannada - 2019

    4 ಯೆಹೋವನು ಕೂಗಿ ಅವನಿಗೆ, "ನೀನು ಯೆರೂಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು" ಎಂದು ಅಪ್ಪಣೆಕೊಟ್ಟನು.

    5 ಮತ್ತೂ ಆತನು ಉಳಿದವರಿಗೆ, "ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ತಿರುಗುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ" ಎಂಬುದಾಗಿ ಆತನು ನನಗೆ ಕೇಳಿಸುವಂತೆ ಅಪ್ಪಣೆಮಾಡಿದನು. 6 ಆಗ ಅವರು ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.