4 ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು. 5 ಹೀಗೆ ದೇವರು ನಿಯಮಕ್ಕೆ ಒಳಗಾದ ನಮ್ಮನ್ನು ವಿಮೋಚಿಸಿ, ನಾವು ಪುತ್ರರ ಸ್ಥಾನವನ್ನು ಹೊಂದುವಂತೆ ಮಾಡಿದರು.
Publicidade
ಗಲಾತ್ಯದವರಿಗೆ 4:4,5
OKCV Kannada Contemporary Version
Em outras traduções
- SII25 Bíblia Siddi
4 ಖರೆ ಆಕ್ರಿಕ್ ಸಮಾ ಎಳ್ ಯೆಲೊ, ದೆವಾನ್ ಅಪ್ನಾಚ್ಯಾ ಲೆಕಾಕ್ ಧಾಡುನ್ ದಿಲ್ಯಾನ್, ತೊ ಎಕ್ ಬಾಯ್ಕೊಮನ್ಸಿಚೊ ಲೆಕ್ ಹೊವ್ನ್ ಜಲಮ್ಲೊ ಅನಿ ಜುದೆವಾಂಚ್ಯಾ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ತೊ ಚಲ್ಲೊ, 5 ಅಶೆ ರ್ಹಾತಾನಾ ಖಾಯ್ದ್ಯಾಂಚ್ಯಾ ಖಾಯ್ಲ್ ಹೊತ್ತ್ಯಾಕ್ನಿ ಇಕಾತ್ ಘೆವ್ನ್ ಸುಟ್ಕಾ ಕರುಕ್ ಸಾಟ್ನಿ ಯೆಲೊ. ತಸೆ ಹೊವ್ನ್ ಅಮಿ ದೆವಾಚಿ ಲೆಕಾ ಅನಿ ಲೆಕಿಯಾ ಹೊಲಾಂವ್.
- IRVKAN Indian Revised Version (IRV) - Kannada - 2019
4,5 ಆದರೆ4:4-5 ಮಾರ್ಕ 1:15 ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು 4:4-5 ಗಲಾ. 3:13ಬಿಡಿಸಬೇಕೆಂತಲೂ, 4:4-5 ಗಲಾ. 3:26; ರೋಮಾ. 8:16ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು 4:4-5 ಫಿಲಿ. 2:7, ಯೋಹಾ 1:14ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, 4:4-5 ಲೂಕ 2:21-22,27ಧರ್ಮಶಾಸ್ತ್ರಾಧೀನನಾಗಿಯೂ ಬಂದನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.