37 ಏಕೆಂದರೆ,
"ಇನ್ನು ಸ್ವಲ್ಪ ಸಮಯದಲ್ಲಿಯೇ,
ಬರಲಿರುವ ಒಬ್ಬರು ಬಂದೇ ಬರುವರು.
ಅವರು ತಡಮಾಡುವುದಿಲ್ಲ."10:37 ಯೆಶಾಯ 26:20; ಹಬ 2:3
38 ಆದರೆ,
"ನನ್ನ ನೀತಿವಂತನು ನಂಬಿಕೆಯಿಂದಲೇ ಬದುಕುವನು,
ಅವನು ಹಿಂಜರಿದರೆ,
ಅವನಲ್ಲಿ ನನಗೆ ಸಂತೋಷವಿರುವುದಿಲ್ಲ."10:38 ಹಬ 2:4
39 ನಾವಾದರೋ ಹಿಂಜರಿದು ನಾಶವಾಗುವವರಲ್ಲ, ನಂಬುವವರಾಗಿ ಆ ರಕ್ಷಣೆಯನ್ನು ಹೊಂದುವವರಾಗಿದ್ದೇವೆ.