ನಂಬಿಕೆಯ ವೀರರು
1 ನಂಬಿಕೆ ಎಂಬುದು ನಾವು ನಿರೀಕ್ಷಿಸುವವುಗಳ ನಿಶ್ಚಯವೂ ಕಾಣದವುಗಳ ನಿದರ್ಶನವೂ ಆಗಿದೆ.
1 ನಂಬಿಕೆ ಎಂಬುದು ನಾವು ನಿರೀಕ್ಷಿಸುವವುಗಳ ನಿಶ್ಚಯವೂ ಕಾಣದವುಗಳ ನಿದರ್ಶನವೂ ಆಗಿದೆ.
1 ವಿಶ್ವಾಸ್, ಮನ್ತಲೊ ಅಮಿ ರಾಕುನ್ಗೆತ್ ಹೊತ್ತ್ಯಾ ವಿಶಯಾತ್ ಬರೊಸ್ಯಾನ್ ರಾತಲೆ ಅನಿ ಡೊಳ್ಯಾಕ್ ದಿಸಿನಸಲ್ಲೆ ಖರೆ ಮನುನ್ ಕಳ್ವುನ್ ಘೆತಲೆ ಹೊವ್ನ್ ಹಾಯ್.
1 ನಂಬಿಕೆಯೋ ನಾವು 11:1 ಅಥವಾ. ನಿರೀಕ್ಷಿಸುವವುಗಳ ಆಧಾರವೂ, ಕಣ್ಣಿಗೆ ಕಾಣದೆ ಇರುವವುಗಳ ಪ್ರಮಾಣವೂ ಆಗಿದೆ. ರೋಮಾ. ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.
+581 estão orando agora.
Junte-se à corrente de oração.