24 ಇನ್ನೊಂದು ಕಡೆ ಯೇಸುವಾದರೋ ಸದಾಕಾಲ ಇರುವುದರಿಂದ ನಿರಂತರವಾಗಿ ತಮ್ಮ ಯಾಜಕತ್ವವನ್ನು ಹೊಂದಿದವರಾಗಿದ್ದಾರೆ. 25 ಇದಲ್ಲದೆ ಯೇಸು ತಮ್ಮ ಮೂಲಕ ದೇವರ ಕಡೆ ಬರುವವರನ್ನು ಪರಿಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೋಸ್ಕರ ಯೇಸು ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವರಾಗಿದ್ದಾರೆ.
Publicidade
ಇಬ್ರಿಯರಿಗೆ 7:24,25
OKCV Kannada Contemporary Version
Em outras traduções
- SII25 Bíblia Siddi
24 ಜೆಜು ಕ್ರಿಸ್ತ್ ಕನ್ನಾಬಿ ಜಿತ್ತೊ ರಾತಲೊ ಹೊವ್ನ್ ಹಾಯ್, ಅನಿ ತೊ ಅಪ್ಲ್ಯಾ ಯಾಜಕ್ ಕಾಮ್ ಕನ್ನಾಬಿ ಇಬೆ ಕರಿ ನಾ.
25 ತಸೆ ಹೊವ್ನ್ ಅಪ್ನಾಕ್ನಾ ದೆವಾಚ್ಯಾ ಜಗೊಳ್ ಯೆತಲ್ಯಾ ಲೊಕಾಕ್ನಿ ಜೆಜು ಕನ್ನಾಬಿ ರಾಕನ್ ಕರಿತ್ ರ್‍ಹಾತಾ, ಕಶ್ಯಾಕ್ ಮಟ್ಲ್ಯಾರ್, ತೊ ಜಿವನ್ ಕರ್‍ತಲೊ ಅನಿ ಲೊಕಾ ದೆವಾಕ್ಡೆ ಯೆತಾನಾ ತೆಂಕಾ ಮಜತ್ ಕರುಕ್ ತಯಾರ್ ಹೊವ್ನ್ ಹಾಯ್.
- IRVKAN Indian Revised Version (IRV) - Kannada - 2019
24 7:24 ಇಬ್ರಿ. 7:21,28:ಆತನಾದರೋ ಸದಾಕಾಲ ಜೀವಿಸುವುದರಿಂದ ಆತನ ಯಾಜಕತ್ವವನ್ನು ಶಾಶ್ವತವಾದ್ದದು. 25 ಆದಕಾರಣ ಆತನು 7:25 ವ. 19; ಯೋಹಾ 14:6:ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಯಾಕೆಂದರೆ 7:25 ಇಬ್ರಿ. 9:24; ರೋಮಾ. 8:34:ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.