3 ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು.
ಅದು ಅಂತ್ಯದ ಬಗ್ಗೆ ಮಾತಾಡುವುದು.
ಅದು ಸುಳ್ಳಾಗದು. ಅದು ತಡವಾದರೂ,
ಅದಕ್ಕೆ ಕಾದುಕೊಂಡಿರು.
ಏಕೆಂದರೆ ಅದು ತಡಮಾಡದೆ
ನಿಶ್ಚಯವಾಗಿ ಬರುವುದು.
3 ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು.
ಅದು ಅಂತ್ಯದ ಬಗ್ಗೆ ಮಾತಾಡುವುದು.
ಅದು ಸುಳ್ಳಾಗದು. ಅದು ತಡವಾದರೂ,
ಅದಕ್ಕೆ ಕಾದುಕೊಂಡಿರು.
ಏಕೆಂದರೆ ಅದು ತಡಮಾಡದೆ
ನಿಶ್ಚಯವಾಗಿ ಬರುವುದು.