Pular para o conteúdo
Publicidade

ಯೂದನು 1:12

OKCV Kannada Contemporary Version

12 ಕಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು, ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಚದುರಿ ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತು, ಹಣ್ಣು ಬಿಡದೆ ಒಣಗಿ ಹೋಗಿ ಬೇರುಸಹಿತ ಕಿತ್ತು ಬಿದ್ದ ಮರಗಳೂ

Em outras traduções

  1. SII25 Bíblia Siddi

    12 ಹೆನಿ ತುಮ್ಚ್ಯಾ ಎಕ್ವಟಾಚೆ ಜೆವ್ನಾತ್ ತುಮ್ಚ್ಯಾ ವಾಂಗ್ಡಾ ಕಾಯ್ ಬಿ ಭಿಂಯೆ ನಸ್ತಾನಾ ಖಾತಾತ್ ಫಿತಾತ್ ಅನಿ ಅಪ್ನಾಚಿ ಪೊಟಾ ಭರುನ್ಗೆತಾತ್, ತೆನಿ ವಾರ್ಯಾಚ್ಯಾ ವಾಂಗ್ಡಾ ಹುಡುನ್ ಜಾತಲ್ಲ್ಯಾ ಪಾನಿ ನಸಲ್ಲ್ಯಾ ಮೊಡಾಂಚ್ಯಾ ಸಾರ್ಕೆ, ತೆನಿ ಕಾಲಾ ಕಾಲಾಕ್ ಫಳ್ ದಿನಸಲ್ಲ್ಯಾ ಝಾಡಾ ಸಾರ್ಕೆ, ಮುಳಾ ಸಮೆತ್ ಉಪ್ಳುನ್ ಪಡಲ್ಲ್ಯಾ ವಾಳುನ್ ಗೆಲ್ಲ್ಯಾ ಝಾಡಾ ಸಾರ್ಕೆ.

  2. IRVKAN Indian Revised Version (IRV) - Kannada - 2019

    12 ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು, 1:12 ಅಥವಾ, ಕಳಂಕಕ್ಕೆ ಕಾರಣರಾಗಿದ್ದು. ನಿಮ್ಮ 1:12 2 ಪೇತ್ರ. 2:13:ಸ್ನೇಹಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ. 1:12 ಯೆಹೆ. 34:2, 8, 10:ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ಪೋಷಿಸಿಕೊಳ್ಳುತ್ತಾರೆ. ಇವರು 1:12 ಎಫೆ 4:14; ಇಬ್ರಿ. 13:9:ಗಾಳಿಯಿಂದ ಬಡಿಸಿಕೊಂಡು ಹೋಗುವ 1:12 2 ಪೇತ್ರ. 2:17:ನೀರಿಲ್ಲದ ಮೋಡಗಳೂ, ಫಲಗಳನ್ನು ಬಿಡದ, 1:12 ಎರಡು ಸಾರಿ ಸತ್ತ. ಸಂಪೂರ್ಣವಾಗಿ ಸತ್ತ, 1:12 ಮತ್ತಾ 15:13:ಬೇರು ಸಹಿತ ಕಿತ್ತು ಬಿದ್ದ ಶರತ್ಕಾಲದ ಮರಗಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Judas
Ver todos os capítulos de Judas