8 ಪೇತ್ರನು ಯೇಸುವಿಗೆ, "ನೀವು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು," ಎಂದನು.
ಯೇಸು ಅವನಿಗೆ, "ನಾನು ನಿನ್ನ ಪಾದಗಳನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇಲ್ಲ," ಎಂದು ಹೇಳಿದರು.