Pular para o conteúdo
Publicidade

ಯೋಹಾನ 18:37,38

OKCV Kannada Contemporary Version

37 ಪಿಲಾತನು ಯೇಸುವಿಗೆ, "ನೀನು ಅರಸನೋ?" ಎಂದು ಕೇಳಲು,

ಯೇಸು, "ನಾನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿ, ಇದಕ್ಕಾಗಿಯೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸೇರಿದ ಎಲ್ಲರೂ ನನ್ನ ಸ್ವರವನ್ನು ಕೇಳುತ್ತಾರೆ," ಎಂದರು.

38 ಪಿಲಾತನು ಯೇಸುವಿಗೆ, "ಸತ್ಯ ಎಂದರೇನು?" ಎಂದನು. ಅವನು ಇದನ್ನು ಕೇಳಿದ ಮೇಲೆ ತಿರುಗಿ ಯೆಹೂದ್ಯರ ಬಳಿಗೆ ಹೋಗಿ ಅವರಿಗೆ, "ನಾನು ಈತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.

Em outras traduções

  1. SII25 Bíblia Siddi

    37 ತನ್ನಾ ಪಿಲಾತಾನ್ ತೆಕಾ, "ತಸೆ ಜಾಲ್ಯಾರ್ ತಿಯಾ ರಾಜಾ ಕಾಯ್?" ಮನುನ್ ಇಚಾರ್‍ಲ್ಯಾನ್. ತನ್ನಾ ಜೆಜುನ್, "ಮಿಯಾ ರಾಜಾ ಮನುನ್ ತಿಯಾ ಮಟ್ಲೆ. ಮಿಯಾ ಉಪ್ಜುನ್ ಹ್ಯಾ ಜಗಾತ್ ಎಕ್ ಉದ್ದೆಸಾ ಸಾಟ್ನಿ ಯೆಲೊ, ತೆ ಕಾಯ್ ಮಟ್ಲ್ಯಾರ್, ಖರ್‍ಯಾ ತ್ಯಾ ವಿಶಯಾತ್ ಬೊಲ್ತಲೆ, ಜೆ ಕೊನ್- ಕೊನ್ ಹ್ಯಾ ಖರೆಪಾನಾಕ್ ಸಮಂದ್ ಪಡಲ್ಲೆ ಹಾತ್, ತೆನಿ ಮಿಯಾ ಸಾಂಗಲ್ಲೆ ಆಯಿಕ್ತ್ಯಾತ್" ಮಟ್ಲ್ಯಾನ್.

    38 ತನ್ನಾ, "ಖರೆ ಮಟ್ಲ್ಯಾರ್ ಕಾಯ್?" ಮನುನ್ ಪಿಲಾತಾನ್ ಇಚಾರ್‍ಲ್ಯಾನ್. ಮಾನಾ ಪಿಲಾತ್ ಭಾಯ್ರ್ ಲೊಕಾನಿಕ್ಡೆ ಗೆಲೊ, ಅನಿ ತೆನಿ ತೆಂಕಾ "ಮಾಕಾ ತೆಚಿ ಕಾಯ್ಬಿ ಚುಕ್ ಗಾವುಕ್ನಾ".

  2. IRVKAN Indian Revised Version (IRV) - Kannada - 2019

    37 ಅದಕ್ಕೆ ಪಿಲಾತನು, "ಹಾಗಾದರೆ ನೀನು ಅರಸನೋ?" ಎಂದನು. ಯೇಸು, "ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ" ಎಂದು ಉತ್ತರಕೊಟ್ಟನು. 38 ಪಿಲಾತನು, "ಸತ್ಯ ಎಂದರೇನು?" ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, "ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.