ಯೇಸುವನ್ನು ಶಿಲುಬೆಗೆ ಹಾಕಿದ್ದು
17 ಯೇಸು ತಮ್ಮ ಶಿಲುಬೆಯನ್ನು ತಾವೇ ಹೊತ್ತುಕೊಂಡು "ತಲೆಬುರುಡೆಯ ಸ್ಥಳ"19:17 ಲ್ಯಾಟಿನ್ ಭಾಷೆಯಲ್ಲಿ ಕಲ್ವರಿ ಎಂಬ ಸ್ಥಳಕ್ಕೆ ಹೋದರು. ಅದು ಅರಮಾಯ ಭಾಷೆಯಲ್ಲಿ "ಗೊಲ್ಗೊಥಾ" ಎಂದು ಅರ್ಥ.