10 "ಸ್ವಲ್ಪವಾದದ್ದರಲ್ಲಿ ನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ನಂಬಿಗಸ್ತರಾಗಿರುವರು ಮತ್ತು ಸ್ವಲ್ಪವಾದದ್ದರಲ್ಲಿ ಅಪನಂಬಿಗಸ್ತರಾಗಿರುವವರು ಬಹಳವಾದದ್ದರಲ್ಲಿಯೂ ಅಪನಂಬಿಗಸ್ತರಾಗಿರುವರು. 11 ಆದ್ದರಿಂದ ಲೌಕಿಕ ಸಂಪತ್ತಿನ ವಿಷಯದಲ್ಲಿ ನೀವು ನಂಬಿಗಸ್ತರಾಗಿ ಇರದಿದ್ದರೆ, ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸುವರು?
Publicidade
ಲೂಕ 16:10,11
OKCV Kannada Contemporary Version
Em outras traduções
- SII25 Bíblia Siddi
10 ಜೆ ಕೊನ್ ಬಾರಿಕ್ಲ್ಯಾ ವಿಶಯಾತ್ನಿ ವಿಶ್ವಾಸಾನ್ ರ್‍ಹಾತಾ; ತೊ ಮೊಟ್ಯಾ ವಿಶಯಾತ್ನಿಬಿ ವಿಶ್ವಾಸಾನ್ ರ್‍ಹಾತಾ. 11 ಜರ್, ತುಮ್ಕಾ ಹ್ಯಾ ಜಗಾತ್ಲಿ ವಿಶಯಾಚ್ ಸಂಬಾಳುಕ್ ಹೊಯ್‍ನ್ಯಾತ್, ತರ್ ಖರ್‍ಯಾ, ಅನಿ ಲೈ ಕಿಮ್ತಿಚ್ಯಾ ಸರ್‍ಗಾ ವೈಲ್ಯಾ ಜವಾಬ್ದಾರಿಕ್ ತುಮಿ ಕಶೆ ವಿಶ್ವಾಸಾನ್ ರ್‍ಹಾವ್ಕ್ ಹೊತಾ?
- IRVKAN Indian Revised Version (IRV) - Kannada - 2019
10 ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು. ಸಣ್ಣ ವಿಷಯಗಳಲ್ಲಿ ಅಪ್ರಾಮಾಣಿಕನಾಗಿರುವವನು ಬಹಳವಾದದ್ದರಲ್ಲಿಯೂ ಅಪ್ರಾಮಾಣಿಕನಾಗಿರುವನು. 11 ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಒಪ್ಪಿಸಿಕೊಟ್ಟಾರು?
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.