12 ತರುವಾಯ ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಬಂದು ಯೋಹಾನನಿಗೆ, "ಬೋಧಕರೇ, ನಾವೇನು ಮಾಡಬೇಕು?" ಎಂದು ಕೇಳಿದರು.
13 ಅದಕ್ಕೆ ಯೋಹಾನನು ಅವರಿಗೆ, "ನಿಮಗೆ ಆಜ್ಞಾಪಿಸಿದ್ದಕ್ಕಿಂತ ಹೆಚ್ಚೇನೂ ವಸೂಲಿ ಮಾಡಬೇಡಿರಿ," ಎಂದನು.
12 ತರುವಾಯ ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಬಂದು ಯೋಹಾನನಿಗೆ, "ಬೋಧಕರೇ, ನಾವೇನು ಮಾಡಬೇಕು?" ಎಂದು ಕೇಳಿದರು.
13 ಅದಕ್ಕೆ ಯೋಹಾನನು ಅವರಿಗೆ, "ನಿಮಗೆ ಆಜ್ಞಾಪಿಸಿದ್ದಕ್ಕಿಂತ ಹೆಚ್ಚೇನೂ ವಸೂಲಿ ಮಾಡಬೇಡಿರಿ," ಎಂದನು.
12 ಉಲ್ಲೆ ತೆರ್ಗಿ ವಸುಲ್ ಕರ್ತಲೆಬಿ ಬಾಲ್ತಿಮ್ ಘೆವ್ಕ್ ಯೆಲ್ಲೆ, ಅನಿ "ಗುರುಜಿ: ಅಮಿ ಕಾಯ್ ಕರುಚೆ?" ಮನುನ್ ಇಚಾರ್ಲ್ಯಾನಿ. 13 ತೆಂಕಾ ಜುವಾಂವಾಕ್ "ಕವ್ಡೆ ವಸುಲ್ ಕರ್ತಲೆ ಹಾಯ್,ತೆಚೆನ್ ಜಾಸ್ತಿಚೆ ವಸುಲ್ ಕರುನಕಾಶಿ" ಮನುನ್ ಸಾಂಗ್ಲ್ಯಾನ್.
12 ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, "ಗುರುವೇ, ನಾವೇನು ಮಾಡಬೇಕು" ಎಂದು ಆತನನ್ನು ಕೇಳಲು, 13 ಆತನು, "ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ" ಎಂದು ಅವರಿಗೆ ಹೇಳಿದನು.
+581 estão orando agora.
Junte-se à corrente de oração.