31 ಏಕೆಂದರೆ ಕರ್ತದೇವರು
ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ.
32 ಆತನು ದುಃಖಪಡಿಸಿದರೂ,
ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.
33 ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ,
ದುಃಖವನ್ನೂ ಕೊಡುವುದಿಲ್ಲ.
31 ಏಕೆಂದರೆ ಕರ್ತದೇವರು
ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ.
32 ಆತನು ದುಃಖಪಡಿಸಿದರೂ,
ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.
33 ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ,
ದುಃಖವನ್ನೂ ಕೊಡುವುದಿಲ್ಲ.
+581 estão orando agora.
Junte-se à corrente de oração.