20 ಯೇಸು ಮುಂದುವರಿದು, "ಆದರೆ ಮನುಷ್ಯನೊಳಗಿಂದ ಹೊರಡುವಂಥದ್ದು ಅವನನ್ನು ಅಶುದ್ಧ ಮಾಡುತ್ತವೆ. 21 ಮನುಷ್ಯನ ಹೃದಯದೊಳಗಿಂದ ಜಾರತ್ವ, ಕಳ್ಳತನ, ಕೊಲೆ, 22 ವ್ಯಭಿಚಾರ, ಲೋಭ, ದುಷ್ಟತ್ವ, ವಂಚನೆ, ಅಶ್ಲೀಲತೆ, ಅಸೂಯೆ, ನಿಂದೆ, ಗರ್ವ ಮತ್ತು ಮೂರ್ಖತನ ಮುಂತಾದ ದುರಾಲೋಚನೆಗಳು ಹೊರಡುತ್ತವೆ. 23 ಈ ಎಲ್ಲಾ ಕೇಡುಗಳು ಮನುಷ್ಯನ ಒಳಗಿಂದ ಹೊರಟು ಅವನನ್ನು ಅಶುದ್ಧ ಮಾಡುತ್ತವೆ," ಎಂದರು.
ಮಾರ್ಕ 7:20-23
Em outras traduções
- SII25 Bíblia Siddi
20 ಅನಿ ಫಿಡೆ ಜೆಜುನ್ "ಎಕ್ ಮಾನ್ಸಾಚ್ಯಾ ಭುತ್ತುರ್ನಾ ಜೆ ಕಾಯ್ ಭಾಯ್ರ್ ಯೆತಾ, ತೆ, ತೆಕಾ ಮ್ಹೆಳ್ವುತಾ". 21 ಎಕಾ ಮಾನ್ಸಾಚ್ಯಾ, ಕಾಳ್ಜಾತ್ ಹಿ ಸಗ್ಳಿ ಬುರ್ಶಿ ಕಾಮಾ ಉಪಾಜ್ತ್ಯಾತ್ ಅನಿ ತೆಕಾ ಬುರ್ಶಿ ಕಾಮಾ ಕರುಕ್ ಉತ್ತೆಜನ್ ಕರ್‍ತ್ಯಾತ್. ತಿ ಖಲಿ ಕಾಮಾ ಮಟ್ಲ್ಯಾರ್, ಬುರ್ಶಿ ಯೆವ್ಜನ್ಯಾ, ರಾಂಡ್ಗೆಪಾನ್, ಚೊರಿ ಕರ್‍ತಲೆ, ಜಿವಾನಿ ಮಾರ್‍ತಲೆ, 22 ವ್ಯೆಭಿಚಾರ್ ಜಾಸ್ತಿಚಿ ಆಶ್ಯಾ, ಅಸಂ, ಝುಟೆ ಬೊಲ್ತಲೆ, ಬುರ್ಶೆಪಾನ್, ಕುಸ್ಡೆಪಾನ್, ಚಾಡ್ಗೆಪಾನ್, ಪಿಶೆಪಾನ್, ಅನಿ ಅಹಂಕಾರ್ ಹಿ ಸಗ್ಳಿ ಬುರ್ಶ್ಯಾ ಕಾಮಾ ಮಾನ್ಸಾಕ್ ಮ್ಹೆಳ್ಕೊ ಕರ್‍ತ್ಯಾತ್. 23 ಹೆ ಸಗ್ಳೆ ಮಾನ್ಸಾಚ್ಯಾ ಭುತ್ತುರ್ನಾ ಭಾಯ್ರ್ ಯೆತಾ ಅನಿ ತ್ಯಾ ಮಾನ್ಸಾಕ್ ಮ್ಹೆಳ್ಕೊ ಕರ್‍ತಾ ಮನುನ್ ಸಾಂಗ್ಲ್ಯಾನ್.
- IRVKAN Indian Revised Version (IRV) - Kannada - 2019
20 ಆತನು ಮತ್ತೆ ಹೇಳಿದ್ದೇನೆಂದರೆ, "ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವಂಥವುಗಳೇ ಅವನನ್ನು ಅಶುದ್ಧಗೊಳಿಸುತ್ತವೆ; 21 ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ, 22 ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ. 23 ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ."
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.