Pular para o conteúdo
Publicidade

ಮಾರ್ಕ 9:17,22-24

OKCV Kannada Contemporary Version

17 ಸಮೂಹದಲ್ಲಿದ್ದ ಒಬ್ಬನು, "ಬೋಧಕರೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತೆಗೆದುಕೊಂಡು ಬಂದೆನು.

22 ಅಶುದ್ಧಾತ್ಮವು ಅವನನ್ನು ಕೊಲ್ಲಬೇಕೆಂದು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು. ಆದರೆ ನೀನು ಏನಾದರೂ ಮಾಡಲು ಸಾಧ್ಯವಿದ್ದರೆ, ಕನಿಕರಿಸಿ ನಮಗೆ ಸಹಾಯಮಾಡು," ಎಂದನು.

23 ಆಗ ಯೇಸು ಅವನಿಗೆ, "ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ," ಎಂದು ಹೇಳಿದರು.

24 ತಕ್ಷಣವೇ ಬಾಲಕನ ತಂದೆಯು, "ನಾನು ನಂಬುತ್ತೇನೆ. ನನಗೆ ಅಪನಂಬಿಕೆಯಿದೆ ನನಗೆ ಸಹಾಯಮಾಡು," ಎಂದು ಮೊರೆಯಿಟ್ಟನು.

Em outras traduções

  1. SII25 Bíblia Siddi

    17 ತನ್ನಾ ತ್ಯಾ ಲೊಕಾನಿತ್ಲ್ಯಾ ಎಕ್ ಮಾನ್ಸಾನ್ "ಗುರುಜಿ,ಮಾಜ್ಯಾ ಲೆಕಾಕ್ ಮಿಯಾ ತುಜೆಕ್ಡೆ ಘೆವ್ನ್ ಯೆಲಾ, ತೆಕಾ ಗಿರೊಲಾಗ್ಲಾ ತೆಕಾ ಬೊಲುಕ್ ಹೊಯ್ನಾ." ಮನುನ್ ಜೆಜುಕ್ ಸಾಂಗ್ಲ್ಯಾನ್.

    22 "ಲೈಂದಾ ತ್ಯಾ ಗಿರ್‍ಯಾನ್ ತೆಚೊ ಜಿವ್ ಕಾಡುಸಾಟಿ ಮನುನ್ ಆಗಿತ್, ಪಾನಿಯಾತ್ ನ್ಹೆವ್ನ್ ಪಾಡ್ವುಕ್ ಕಸ್‍ರತ್ ಕರಲ್ಲೆ ಹಾಯ್, ದಯಾ ಕರುನ್ ತುಕಾ ಸಾದ್ಯ್ ಹೊಲ್ಯಾರ್ ಅಮ್ಕಾ ಮಜತ್ ಕರ್!" ಮಟ್ಲ್ಯಾನ್.

    23 ತನ್ನಾ ಜೆಜುನ್ "ತುಕಾ ಸಾದ್ಯ್ ಹೊಲ್ಯಾರ್! ವಿಶ್ವಾಸ್ ಹೊತ್ತ್ಯಾ ಮಾನ್ಸಾಕ್ ಸಗ್ಳೆ ಸಾದ್ಯ್." ಮಟ್ಲ್ಯಾನ್.

    24 ತನ್ನಾ ತ್ಯಾ ಪೊರಾಂಚ್ಯಾ ಬಾಬಾನ್ "ಮಾಕಾ ವಿಶ್ವಾಸ್ ಹಾಯ್, ಖರೆ ತೊ ಫಿರೆ ಹೊಯ್ನಾ, ವಿಶ್ವಾಸ್ ಕರುಕ್ ತಿಯಾಚ್ ಮಾಕಾ ಅದಾರ್ ದಿ!" ಮನುನ್ ಬೊಬ್ ಮಾರ್‍ಲ್ಯಾನ್.

  2. IRVKAN Indian Revised Version (IRV) - Kannada - 2019

    17 ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, "ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ. 22 ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು" ಅಂದನು. 23 ಯೇಸು ಅವನಿಗೆ, "‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!" ಎಂದು ಹೇಳಿದನು. 24 ಕೂಡಲೆ ಆ ಹುಡುಗನ ತಂದೆಯು, "ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು" ಎಂದು ಕೂಗಿ ಹೇಳಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.