29 ಒಂದು ರೂಪಾಯಿಗೆ10:29 ಇದು ಒಂದು ತಾಮ್ರದ ನಾಣ್ಯ. ಇದರ ಬೆಲೆ ಒಂದು ರೂಪಾಯಿಯ ಹದಿನಾರನೆಯ ಭಾಗ. ಅಂದರೆ ಒಬ್ಬ ಮನುಷ್ಯನ ಅರ್ಧಗಂಟೆಯ ಕೂಲಿಗೆ ಸಮ. ಎರಡು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ. 30 ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. 31 ಆದ್ದರಿಂದ ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.
Publicidade