35 ಹೇಗೆಂದರೆ,
" ‘ಮಗನಿಗೂ ಅವನ ತಂದೆಗೂ,
ಮಗಳಿಗೂ ಆಕೆಯ ತಾಯಿಗೂ,
ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವುದಕ್ಕೆ ನಾನು ಬಂದೆನು.
36 ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.’10:36 ಮೀಕ 7:6