15 "ಯೆಹೋವ ದೇವರ ದಿವಸವು
ಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ.
ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು.
ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು.
15 "ಯೆಹೋವ ದೇವರ ದಿವಸವು
ಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ.
ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು.
ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು.
15 "ಸಗ್ಳ್ಯಾ ದೆಸಾಕ್ನಿಬಿ ಸರ್ವೆಸ್ಪರಾಚೊ ದಿಸ್ ಜಗ್ಗೊಳ್ ಯೆಲಾ.
ತಿಯಾ ಕರಲ್ಲೆಚ್ ತುಕಾಬಿ ಕರುನ್ ಹೊತಾ.
ತುಜೆ ಬುರ್ಸೆ ಕಾಮ್ ತುಜ್ಯಾ ಟಕ್ಲ್ಯಾರುಚ್ ಯೆತಾ.
15 ಯೆಹೋವನ ದಿನವು ಸಮಸ್ತ ಜನಾಂಗಗಳಿಗೆ ಸಮೀಪಿಸಿದೆ. ಎದೋಮೇ, ನೀನು ಮಾಡಿದ್ದೇ ನಿನಗಾಗುವುದು. ನಿನ್ನ ಕೃತ್ಯವೇ ನಿನ್ನ ತಲೆಗೆ ಬರುವುದು.
+581 estão orando agora.
Junte-se à corrente de oração.