24 ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು. 25 ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್.
ರೋಮಾಪುರದವರಿಗೆ 1:24,25
Em outras traduções
- SII25 Bíblia Siddi
24 ತಸೆಮನುನ್ ದೆವಾನ್ ತೆಂಕಾ ತೆಂಚ್ಯಾ-ತೆಂಚ್ಯಾ ಬುರ್ಶ್ಯಾ ಚಾಲಿ ಸಾರ್ಕೆ ಚಲುಕ್ ಒಪ್ಸುನ್ ದಿಲ್ಯಾನಾಯ್, ತೆನಿ ಎಕಾಮೆಕಾಂಚ್ಯಾ ವಾಂಗ್ಡಾ ಅಬ್ರುಗೆಡಿ ಕಾಮಾ ಕರ್‍ತ್ಯಾತ್. 25 ತೆನಿ ದೆವಾಚ್ಯಾ ವಿಶಯಾತ್ ಹೊತ್ತೆ ಖರೆ, ಎಕ್ ಝುಟೆ ಕರುನ್ ಬದಲ್ಲ್ಯಾನಾತ್; ದೆವಾನ್ ರಚಲ್ಲ್ಯಾ ರಚ್ನೆಂಚಿ ತೆನಿ ಸೆವಾ ಅನಿ ಆರಾದನ್ ಕರ್‍ತ್ಯಾತ್, ಸಗ್ಳೆ ರಚಲ್ಲ್ಯಾ ದೆವಾಕುಚ್ ತೆನಿ ಸೊಡುನ್ ಸೊಡ್ಲ್ಯಾನಾತ್, ತ್ಯಾ ದೆವಾಕ್ ಸ್ತುತಿ ಹೊವ್ಕ್ ಪಾಜೆ ಸದಾ ಸರ್ವತಾಕ್! ಆಮೆನ್.
- IRVKAN Indian Revised Version (IRV) - Kannada - 2019
24 ಆದಕಾರಣ ಅವರು ಮನಸ್ಸಿನ ದುರಾಶೆಗಳಂತೆ ನಡೆದು ತಮ್ಮ ತಮ್ಮ ದೇಹಗಳನ್ನು ತಮ್ಮೊಳಗೆ ಮಾನಹೀನಮಾಡಿಕೊಳ್ಳಲಿ ಎಂದು 1:24 ರೋಮಾ. 1:26,28ದೇವರು ಅವರನ್ನು ಹೊಲಸಾದ ಕೆಟ್ಟ ನಡತೆಗಳಿಗೆ ಒಪ್ಪಿಸಿಬಿಟ್ಟನು. 25 ಅವರು ಸತ್ಯ ದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿ ಕರ್ತನನ್ನು ಆರಾಧಿಸದೆ ಸೃಷ್ಟಿಯನ್ನೇ ಪೂಜಿಸಿ ಆರಾಧಿಸುವವರಾದರು. ಆದರೆ, ಆತನೇ 1:25 ರೋಮಾ. 9:5ನಿರಂತರ ಸ್ತುತಿ ಹೊಂದತಕ್ಕವನು, ಆಮೆನ್.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.