Pular para o conteúdo
Publicidade

ರೋಮಾಪುರದವರಿಗೆ 4:4,5

OKCV Kannada Contemporary Version

4 ಕೆಲಸ ಮಾಡಿದವನಿಗೆ ದೊರೆಯುವ ಕೂಲಿಯು, ಉಚಿತ ದಾನವಲ್ಲ ಅದು ಅವನ ದುಡಿದ ಸಂಪಾದನೆ. 5 ಆದರೆ ಯಾರು ಕೃತ್ಯಗಳನ್ನು ಮಾಡದೆ, ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವ ದೇವರಲ್ಲಿ ನಂಬಿಕೆ ಇಡುತ್ತಾರೋ ಅವರ ನಂಬಿಕೆಯೇ ನೀತಿ ಎಂದು ಎಣಿಸಲಾಗುವುದು.

Em outras traduções

  1. SII25 Bíblia Siddi

    4 ಕಾಮಾ ಕರ್‍ತಲ್ಯಾಕ್ ದಿತಲಿ ಮಜುರಿ ಅಸೆಚ್ ದಿಲ್ಲಿ ಎಕ್ ದೆನ್ಗಿ ನ್ಹಯ್, ತೆನಿ ರಾಬಲ್ಲ್ಯಾ ವೈನಾ ತೆನಿ ತಿ ಮಜುರಿ ಖಮ್ವುನ್ ಘೆತ್ಯಾತ್. 5 ಖರೆ ಎಕ್ಲೊ ಅಪ್ನಾಚ್ಯಾ ಸ್ವತಾಚ್ಯಾ ಕಾಮಾಂಚ್ಯಾ ವರ್‍ತಿ ಹೊಂದುನ್ ರಾಯ್‍ನಸ್ತಾನಾ, ಬುರ್ಶ್ಯಾ ಲೊಕಾಕ್ನಿ ಚುಕಿದಾರ್ ನ್ಹಯ್ ಮನುನ್ ಎಚುನ್ ಕಾಡ್ತಲ್ಯಾ ದೆವಾಚ್ಯಾ ವರ್‍ತಿ ವಿಶ್ವಾಸ್ ಕರುನ್ ಘೆವ್ನ್ ರ್‍ಹಾತಾ ಹೊಲ್ಯಾರ್, ಹ್ಯಾ ತೆಚ್ಯಾ ವಿಶ್ವಾಸಾಚ್ಯಾ ವೈನಾಚ್ ದೆವ್ ತೆಕಾ ಅಪ್ನಾಚ್ಯಾ ನದ್ರೆತ್ ನಿತಿವಂತ್ ಮಾನುಸ್ ಮನುನ್ ಠರ್ವುತಾ.

  2. IRVKAN Indian Revised Version (IRV) - Kannada - 2019

    4 ಕೆಲಸ ಮಾಡಿದವನಿಗೆ ಬರುವ ಕೂಲಿಯು ಕೃಪೆಯಿಂದ ದೊರಕುವಂಥದೆಂದು ಎಣಿಕೆಯಾಗುವುದಿಲ್ಲ; ಅದು ಅವನಿಗೆ ಸಲ್ಲತಕ್ಕದ್ದೇ ಎಂದು ಎಣಿಕೆಯಾಗುವುದು. 5 ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ 4:5 ರೋಮಾ. 3:22ಪಾಪಾತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.