ಪಾಪಕ್ಕೆ ಸತ್ತು ಕ್ರಿಸ್ತ ಯೇಸುವಿನಲ್ಲಿ ಜೀವಂತನಾಗಿರುವುದು
1 ಹಾಗಾದರೆ ನಾವು ಏನು ಹೇಳೋಣ? ಕೃಪೆಯು ಹೆಚ್ಚಾಗಲಿ ಎಂದು ನಾವು ಪಾಪದಲ್ಲಿ ಮುಂದುವರಿಯೋಣವೆ? 2 ಎಂದಿಗೂ ಹಾಗಾಗದಿರಲಿ! ನಾವು ಪಾಪದ ಪಾಲಿಗೆ ಸತ್ತೆವು, ನಾವು ಇನ್ನೂ ಪಾಪದಲ್ಲಿ ಜೀವಿಸುವುದು ಹೇಗೆ?
1 ಹಾಗಾದರೆ ನಾವು ಏನು ಹೇಳೋಣ? ಕೃಪೆಯು ಹೆಚ್ಚಾಗಲಿ ಎಂದು ನಾವು ಪಾಪದಲ್ಲಿ ಮುಂದುವರಿಯೋಣವೆ? 2 ಎಂದಿಗೂ ಹಾಗಾಗದಿರಲಿ! ನಾವು ಪಾಪದ ಪಾಲಿಗೆ ಸತ್ತೆವು, ನಾವು ಇನ್ನೂ ಪಾಪದಲ್ಲಿ ಜೀವಿಸುವುದು ಹೇಗೆ?
1 ತಸೆ ಜಾಲ್ಯಾರ್ ಅಮಿ ಕಾಯ್ ಮನ್ತಲೆ? ದೆವಾಚಿ ಕುರ್ಪಾ ಜಾಸ್ತಿ ಹೊವ್ನ್ಗೆತ್ ಜಾಂವ್ದಿತ್ ಮನುನ್ ಪಾಪುಚ್ ಕರುನ್ಗೆತ್ ರ್‍ಹಾವ್ಚೆ ಕಾಯ್? 2 ಕನ್ನಾಚ್ ತಸೆ ಕರ್‍ತಲೆ ನಾ! ಅಮಿ ಪಾಪಾಕ್ ಮರ್ಲಾಂವ್, ಅಶೆ ರ್‍ಹಾತಾನಾ ಅನಿ ಅಮಿ ಪಾಪಾತುಚ್ ಕಶೆ ರ್‍ಹಾವ್ಕ್ ಹೊತಾ?
1 ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಾಗಲಿ ಎಂದು ನಾವು ಇನ್ನೂ ಪಾಪವನ್ನು ಮಾಡುತ್ತಲೇ ಇರಬೇಕೋ? ಹಾಗೆ ಎಂದಿಗೂ ಹಾಗಾಗಬಾರದು. 2 6:2 ರೋಮಾ. 3:8; 6:11; 7:4,6; ಗಲಾ. 2:19; ಕೊಲೊ 2:20; 3:3; 1 ಪೇತ್ರ 2:24ಪಾಪದ ಪಾಲಿಗೆ ಸತ್ತವರಾದ ನಾವು ಇನ್ನು ಅದರಲ್ಲೇ ಬದುಕುವುದು ಹೇಗೆ?
+581 estão orando agora.
Junte-se à corrente de oração.