20 ನೊವೊಮಿ ತನ್ನ ಸೊಸೆಗೆ, "ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ," ಎಂದಳು. ಅನಂತರ ನೊವೊಮಿ ಅವಳಿಗೆ, "ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ2:20 ವಿಮೋಚಿಸತಕ್ಕ ಅಂದರೆ ತೀವ್ರ ತೊಂದರೆಯಲ್ಲಿರುವ ಸಂಬಂಧಿಯನ್ನು ರಕ್ಷಿಸುವ ಬಾಧ್ಯತೆ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ," ಎಂದಳು.