2 ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ. 3 ತಮ್ಮ ವಾಕ್ಯ ಸಾರುವುದರ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕರಾದ ದೇವರ ಆಜ್ಞೆಗನುಸಾರವಾಗಿ ನನಗೆ ಒಪ್ಪಿಸಿದರು.
ತೀತನಿಗೆ 1:2,3
Em outras traduções
- SII25 Bíblia Siddi
2 ಹೆ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಚ್ಯಾ ಬರೊಸ್ಯಾಚ್ಯಾ ವರ್‍ತಿ ಹೊಂದುನ್ ಹಾಯ್, ದೆವ್ ಕನ್ನಾಬಿ ಝುಟೆ ಬೊಲಿನಾ, ತೆನಿ ಅಮ್ಚ್ಯಾ ವಾಂಗ್ಡಾ ಹ್ಯಾ ಜಿವನಾಚ್ಯಾ ವಿಶಯಾತ್ ಎಳ್ಕಾಲ್ ಚಾಲು ಹೊವ್ಚ್ಯಾ ಅದ್ದಿಚ್ ಗೊಸ್ಟ್ ದಿಲ್ಲ್ಯಾನ್. 3 ಅನಿ ಸಮಾ ಎಳಾರ್ ದೆವಾನ್ ಅಪ್ನಾಚಿ ಬರಿ ಖಬರ್ ಪರ್ಗಟ್ ಕರ್ಲ್ಯಾನ್, ರಾಕನ್ ಕರ್‍ತಲ್ಯಾ ದೆವಾಚ್ಯಾ ಆಜ್ಞಾ ಸರ್ಕೆ ಹಿ ಖಬರ್ ಮಾಜ್ಯಾ ಹಾತಿತ್ ಒಪ್ಸುನ್ ದಿಲ್ಲ್ಯಾನ್ ಅನಿ ತೆ ಮಿಯಾ ದೆವಾ ಅಮ್ಚ್ಯಾ ಸುಟ್ಕಾ ದಿನಾರ್‍ಯಾಚ್ಯಾ ಹುಕುಮಾ ಸರ್ಕೆ ಪರ್ಗಟ್ ಕರ್‍ತಾ.
- IRVKAN Indian Revised Version (IRV) - Kannada - 2019
2 ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.
3 ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.