6 "ನಾನು ಯೆಹೂದ ವಂಶವನ್ನು ಬಲಪಡಿಸಿ, ಯೋಸೇಫ ಗೋತ್ರವನ್ನು ರಕ್ಷಿಸುವೆನು.
ಅವರನ್ನು ಕನಿಕರಿಸುವುದರಿಂದ
ಅವರನ್ನು ತಿರುಗಿ ಬರಮಾಡುವೆನು.
ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಇರುವರು.
ಏಕೆಂದರೆ ನಾನೇ ಅವರ ದೇವರಾದ ಯೆಹೋವ ದೇವರಾಗಿದ್ದು,
ಅವರಿಗೆ ಉತ್ತರಕೊಡುವೆನು.