Pular para o conteúdo
Publicidade

1 ಕೊರಿಂಥ್ 11:17,18

SII25 Bíblia Siddi

ಧನಿಯಾಚ್ಯಾ ಜೆವ್ನಾಚ್ಯಾ ವಿಶಯಾತ್ ಶಿಕಾಪ್

17 ಅತ್ತಾ ತುಮ್ಕಾ ಉಲ್ಲೆ ಹುಕುಮ್ ದಿತಾನಾ ಮಿಯಾ ತುಮ್ಚೊ ಸಿಪಾರತ್ ಬೊಲುಕ್ ಹೊಯ್ನಾ ಕಶ್ಯಾಕ್ ಮಟ್ಲ್ಯಾರ್ ತುಮಿ ಎಕ್ ತಾಂಡೊ ಹೊವ್ನ್ ಗೊಳಾ ಹೊಲ್ಲ್ಯಾ ತನ್ನಾ ಬರೆ ಹೊತಲ್ಯಾ ಬದ್ಲಾಕ್, ಬುರ್ಶೆಚ್ ಜಾಸ್ತಿ ಹೊತಾ. 18 ತುಮ್ಚ್ಯಾ ಮದ್ದಿ ಭೆದ್‍ಭಾವ್ ಹಾತ್, ಹೆ ಖರೆ ಹಾಯ್. ಹೆಚ್ಯಾ ವೈನಾ ತುಮ್ಚ್ಯಾತ್ಲೊ ಬರೊ ಕೊನ್ ಮನುನ್ ಕಳುನ್ ಯೆತಾ.

Em outras traduções

  1. IRVKAN Indian Revised Version (IRV) - Kannada - 2019

    17 ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ. 18 ಹೇಗೆಂದರೆ ಮೊದಲನೆಯದಾಗಿ ನೀವು ಸಭೆಯಾಗಿ ಸೇರಿಬರುವಾಗ 11:18 1 ಕೊರಿ 1:10-12; 3:3ನಿಮ್ಮಲ್ಲಿ ಭಿನ್ನತೆ, ಭೇದಗಳು ಉಂಟಾಗುತ್ತವೆಂದು ಕೇಳಿದ್ದೇನೆ. ಮತ್ತು ಇದು ನಿಜವೆಂದು ಸ್ವಲ್ಪ ಮಟ್ಟಿಗೆ ನಂಬುತ್ತೇನೆ.

  2. OKCV Kannada Contemporary Version

    17 ನಿಮ್ಮನ್ನು ಹೊಗಳುವುದಕ್ಕಾಗಿ ಈ ಮಾರ್ಗದರ್ಶನಗಳನ್ನು ನಾನು ನಿಮಗೆ ತಿಳಿಸುತ್ತಾಯಿಲ್ಲ. ಏಕೆಂದರೆ, ನಿಮ್ಮ ಕೂಟಗಳಿಂದ ಮೇಲಾಗುವುದಕ್ಕಿಂತ ಹೆಚ್ಚು ಕೇಡಾಗುತ್ತಲಿದೆ. 18 ಹೇಗೆಂದರೆ, ಮೊದಲನೆಯದು: ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮೊಳಗೆ ಭೇದಗಳಿವೆ ಎಂದು ಕೇಳುತ್ತೇನೆ. ಇದನ್ನು ಸ್ವಲ್ಪಮಟ್ಟಿಗೆ ನಂಬುತ್ತೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.