Pular para o conteúdo
Publicidade

1 ಕೊರಿಂಥ್ 12:4-7,22

SII25 Bíblia Siddi

4 ಹೊಲ್ಯಾರ್ಬಿ ಆತ್ಮಿಕ್ ವರಾ ಲೈ ಲೈ ಥರಿಚಿ ಹಾತ್ ಖರೆ ಎಕುಚ್ ಪವಿತ್ರ್ ಆತ್ಮೊ ತಿ ದಿತಾ. 5 ಸೆವಾಬಿ ಎಗ್ಳ್ಯಾ ಎಗ್ಳ್ಯಾ ಥರಾಚಿ ಹಾಯ್; ಖರೆ ಎಕುಚ್ ಧನಿಯಾಚಿ ಸೆವಾ ಕರುನ್ ಹೊತಾ. 6 ಅನಿ ಕಾಮಾಬಿ ದುಸ್ರಿ ದುಸ್ರಿ ಥರಿಚಿ ಹಾತ್; ಖರೆ ಸಗ್ಳ್ಯಾಂಚಿ ಸಗ್ಳಿ ಕಾಮಾ ಹೊಯ್ ಸರ್ಕೆ ಕರ್‍ತಲೊ ದೆವ್ ಎಕ್ಲೊಚ್. 7 ಹರ್ ಎಕ್ಲ್ಯಾಕ್ ದಿಸುನ್ ಯೆತಾತ್ ತಿ ಪವಿತ್ರ್ ಆತ್ಮ್ಯಾಚಿ ವರಾ ಸಗ್ಳ್ಯಾಂಚ್ಯಾ ಬರ್‍ಯಾಪಾನಾಸಾಟ್ನಿ ಮನುನ್ ದಿಲ್ಲಿ ಹಾತ್.

22 ಹೆ ಸೊಡುನ್ ಆಂಗಾಚಿ ಲೈ ಬಳ್ ನಸಲ್ಲಿ ಮನುನ್ ದಿಸ್ತಲಿ ಭಾಗಾ ಲೈ ಗರ್ಜೆಚಿ ಹಾತ್.

Em outras traduções

  1. IRVKAN Indian Revised Version (IRV) - Kannada - 2019

    4 12:4 ರೋಮಾ. 12:6: ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ 12:4 ಎಫೆ 4:4-6ದೇವರಾತ್ಮನು ಒಬ್ಬನೇ. 5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ. 6 12:6 ರೋಮಾ. 12:7; ಎಫೆ 4:11:ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ. 7 ಆದರೆ 12:7 ಎಫೆ 4:7, ರೋಮಾ. 12:3ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.

    22 ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?

  2. OKCV Kannada Contemporary Version

    4 ಆತ್ಮಿಕ ವರಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಪವಿತ್ರಾತ್ಮರು ಒಬ್ಬರೇ. 5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಕರ್ತ ಆಗಿರುವವರು ಒಬ್ಬರೇ. 6 ಕಾರ್ಯರೀತಿಗಳಲ್ಲಿ ಬೇರೆ ಬೇರೆ ವಿಧಗಳಿವೆ, ಎಲ್ಲರಲ್ಲಿಯೂ ಎಲ್ಲಾ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬರೇ.

    7 ಸರ್ವರ ಪ್ರಯೋಜನಕ್ಕಾಗಿ ಪವಿತ್ರಾತ್ಮರ ವರಗಳನ್ನು ಪ್ರತಿಯೊಬ್ಬರಿಗೆ ಕೊಡಲಾಗಿದೆ.

    22 ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.