10 ಹೊಲ್ಯಾರ್ಬಿ ಮಿಯಾ ಅತ್ತಾ ಕಾಯ್ ತರ್ ಹೊವ್ನ್ ಹಾವ್ ಮಟ್ಲ್ಯಾರ್ ತೆ ದೆವಾಚ್ಯಾ ಕುರ್ಪೆಚ್ಯಾ ವೈನಾಚ್ ಹೊಲಾ. ತೆನಿ ದಿಲ್ಲಿ ತಿ ಕುರ್ಪಾ ಮಾಜ್ಯಾ ಭುತ್ತುರ್ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಹೊವ್ನ್ ಜಾವ್ಕ್ ನಾ. ಖರೆಚ್ ಸಾಂಗುಚೆ ಹೊಲ್ಯಾರ್, ಹುರಲ್ಲ್ಯಾ ಅಪೊಸ್ತಲಾಂಚ್ಯಾನ್ಕಿ ಜಾಸ್ತಿ ಮಿಯಾ ಮ್ಹಿನತ್ ಕರುನ್ ರಾಬ್ಲಾ.
Publicidade
1 ಕೊರಿಂಥ್ 15:10
SII25 Bíblia Siddi
Em outras traduções
- IRVKAN Indian Revised Version (IRV) - Kannada - 2019
10 ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. 15:10 1 ಕೊರಿ 11:23; 12:11; ಕೊಲೊ 1:29ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. 15:10 1 ಕೊರಿ 3:6; 2 ಕೊರಿ 3:5ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.
- OKCV Kannada Contemporary Version
10 ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.