10 ಕೊನ್‍ಬಿ ಎಕ್ಲೊ ತುಕಾ ವಳ್ಕಿಚ್ಯಾ ಮಾನ್ಸಾಕ್ ಮುರ್ತಿ ಭೆಟ್ಟುನ್ ದಿಲ್ಲ್ಯಾ ಗುಡಿತ್ ಜೆವ್ನಾಕ್ ಬಸಲ್ಲೆ ಬಗ್ತಾ ಮನುನ್ ಚಿಂತುವಾ, ತೆಚೊ ಭುತ್ತುರ್‍ಲೊ ಮನ್ ಘಟ್ ನಸ್ಲ್ಯಾರ್ ತುಕಾ ಬಗುನ್ ಮುರ್ತಿ ಭೆಟ್ವಲ್ಲೆ ಖಾನ್ ಖಾವ್ಕ್ ತೆಕಾಬಿ ಧೈರೊ ಗಾವ್ತಾ ಹೊಯ್ ಕಾಯ್ ನ್ಹಯ್? 11 ಅಶೆ ತುಜ್ಯಾ ಶಾನ್‍ಪಾನಾ ವೈನಾ ತುಜೊ ಭಾವ್ ಅನಿ ಭೆನ್ ನಾಸ್ ಹೊತಾ. ಕ್ರಿಸ್ತ್ ತೆಚ್ಯಾಸಾಟಿಬಿ ಮರ್‍ಲಾ ನ್ಹಯ್! 12 ಅಶೆ ತುಜ್ಯಾ ಭಾವ್ ಭೆನಿಚ್ಯಾ ವಿರೊದ್ ತಿಯಾ ಪಾಪ್ ಕರ್‍ತಾನಾ ಅನಿ ತೆಚ್ಯಾ ಘಟ್ ನಸಲ್ಲ್ಯಾ ಭುತ್ತುರ್ಲ್ಯಾ ಮನಾಕ್ ಲುಕ್ಷಾನಾತ್ ಘಾಲ್ತಾನಾ, ತಿಯಾ ಕ್ರಿಸ್ತಾಚ್ಯಾ ವಿರೊದುಚ್ ಪಾಪ್ ಕರ್ತೆ. 13 ತಸೆಮನುನ್ ಖಾನ್ ಮಾಜ್ಯಾ ಭಾವಾಕ್ ಪಾಪಾತ್ ಪಡುಕ್ ಕಾರನ್ ಹೊತಾ ಹೊಲ್ಯಾರ್ ಮಿಯಾ ಕನ್ನಾಚ್ ಮಾಸ್ ಖಾಯ್ನಾ, ಕಶ್ಯಾಕ್ ಮಟ್ಲ್ಯಾರ್ ಮಾಜೊ ಭಾವ್ ಪಾಪಾತ್ ಪಡ್ತಲೆ ಮಾಕಾ ನಕ್ಕೊ.
1 ಕೊರಿಂಥ್ 8:10-13
Em outras traduções
- IRVKAN Indian Revised Version (IRV) - Kannada - 2019
10 ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ. 11 ಹೀಗೆ ಈ ನಿನ್ನ ಜ್ಞಾನದಿಂದ 8:11 ರೋಮಾ. 14:15,20ಆ ಬಲಹೀನ ಸಹೋದರನು ನಾಶವಾಗುತ್ತಾನೆ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ. 12 ಹೀಗಿರಲಾಗಿ ನೀವು ಸಹೋದರರ ವಿರುದ್ಧ ಪಾಪ ಮಾಡಿ 8:12 ಮತ್ತಾ 18:6ಅವರ ದುರ್ಬಲವಾದ ಮನಸ್ಸಾಕ್ಷಿಯನ್ನು ನೋಯಿಸಿದರೆ ನೀವು 8:12 ಮತ್ತಾ 25:45ಕ್ರಿಸ್ತನ ವಿರುದ್ಧ ಪಾಪಮಾಡುವವರಾಗುತ್ತೀರಿ. 13 8:13 ರೋಮಾ. 4:13,21ಆದ್ದರಿಂದ ಆಹಾರಪದಾರ್ಥವು ನನ್ನ ಸಹೋದರನಿಗೆ ಅಡ್ಡಿಯಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ; ನಾನು ನನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವುದಿಲ್ಲಾ.
- OKCV Kannada Contemporary Version
10 ಎಲ್ಲಾ ತಿಳುವಳಿಕೆಯಿರುವ ನೀನು ವಿಗ್ರಹದ ಗುಡಿಯಲ್ಲಿ ತಿನ್ನುವುದನ್ನು ನೋಡಿದರೆ ಬಲಹೀನ ಮನಸ್ಸಾಕ್ಷಿಯುಳ್ಳ ಸಹೋದರನು, ತಾನೂ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನು ತಿನ್ನುವುದಕ್ಕೆ ಧೈರ್ಯಗೊಳ್ಳುವನಲ್ಲವೇ? 11 ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ? 12 ಹೀಗೆ ನಿನ್ನ ಸಹೋದರರ ವಿರುದ್ಧ ಪಾಪಮಾಡಿ, ಬಲಹೀನವಾದ ಅವರ ಮನಸ್ಸನ್ನು ನೋಯಿಸಿ, ಕ್ರಿಸ್ತ ಯೇಸುವಿಗೆ ವಿರುದ್ಧವಾಗಿ ಪಾಪಮಾಡುವವನಾಗಿರುತ್ತಿ. 13 ಆದ್ದರಿಂದ ನಾನು ತಿನ್ನುವಂಥದ್ದು ನನ್ನ ಸಹೋದರನನ್ನು ಪಾಪದಲ್ಲಿ ಬೀಳುವಂತೆ ಮಾಡುವುದಾದರೆ, ಎಂದಿಗೂ ನಾನು ಮಾಂಸವನ್ನು ತಿನ್ನುವುದೇ ಇಲ್ಲ. ಅವನ ಬೀಳುವಿಕೆಗೆ ಕಾರಣವಾಗುವುದೂ ಇಲ್ಲ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.