15 ತುಮಿ ಹ್ಯಾ ಜಗಾಚೊ ಹೊಂವ್ದಿತ್, ಜಗಾತ್ ಹೊತ್ತ್ಯಾ ಸಾಮಾನಾಂಚೊ ಹೊಂವ್ದಿತ್, ಪ್ರೆಮ್ ಕರುನಕಾಸಿ, ಹ್ಯಾ ಜಗಾಚೊ ಪ್ರೆಮ್ ಕರ್ತಲ್ಯಾಕ್ ದೆವಾ ಬಾಬಾಚ್ಯಾ ವರ್ತಿ ಪ್ರೆಮ್ ರ್‍ಹಾಯ್ನಾ. 16 ಹ್ಯಾ ಜಗಾತ್ಲಿ ಬುರ್ಶಿ ಕಾಮಾ ಅಸಿ ಹಾತ್, ಲೊಕಾಕ್ನಿ ದಿಸ್ತಲೆ, ಅನಿ ಪಾಜೆ ಹೊಲ್ಲೆ, ಹ್ಯಾ ಜಗಾತ್ ಲೊಕಾ ಮೊಟೆಪಾನ್ ದಾಕ್ವುತಲೆ, ಸಗ್ಳೆ ಬಾಬಾಕ್ನಾ ಯೆಯ್ನಾ, ಹೆ ಸಗ್ಳೆ ಜಗಾಕ್ನಾ ಯೆತಾ. 17 ಹ್ಯೊ ಜಗ್, ಅನಿ ಲೊಕಾ ಆಶಾ ಕರ್ತಲೆ ಸಗ್ಳೆ ನಾಸ್ ಹೊವ್ನ್ ಜಾತಾ; ಖರೆ ದೆವಾಚ್ಯಾ ಮನಾ ಸಾರ್ಕೆ ಚಲ್ತಲೊ ಸದಾ ಸರ್ವತಾಕ್ ಜಿವನ್ ಕರ್ತಾ.
1 ಜುವಾಂವ್ 2:15-17
Em outras traduções
- IRVKAN Indian Revised Version (IRV) - Kannada - 2019
15 2:15 ರೋಮಾ. 12:2; 2 ತಿಮೊ. 4:10: ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. 2:15 ಯಾಕೋಬ 4:4:ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಿನ ಪ್ರೀತಿಯು ಅವನಲ್ಲಿಲ್ಲ. 16 ಲೋಕದಲ್ಲಿರುವ 2:16 ರೋಮಾ. 13:14; ಎಫೆ 2:3; 1 ಪೇತ್ರ. 4:2; 2 ಪೇತ್ರ. 2:18:ಶರೀರದಾಶೆ, 2:16 ಪ್ರಸಂಗಿ. 4:8; 5:11:ಕಣ್ಣಿನಾಶೆ, 2:16 ಆಸ್ತಿಪಾಸ್ತಿಯ ಅಹಂಕಾರ. ಬದುಕುಬಾಳಿನ ಗರ್ವ, ಇವು ತಂದೆಗೆ ಸಂಬಂಧಪಟ್ಟವುಗಳಲ್ಲ. ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ. 17 2:17 1 ಕೊರಿ 7:31:ಲೋಕವೂ ಅದರ ಆಸೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸದಾಕಾಲಕ್ಕೂ ಇರುವನು.
- OKCV Kannada Contemporary Version
15 ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. 16 ಏಕೆಂದರೆ ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಯಿಂದ ಬಂದವುಗಳಲ್ಲ, ಲೋಕದಿಂದ ಬಂದವುಗಳಾಗಿವೆ. 17 ಲೋಕವೂ ಲೋಕದ ಆಶೆಗಳೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಜೀವಿಸುವನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.