17 ಜಗಾತ್ ಕೊನ್ ತರ್ ಎಕ್ಲೊ ಸಾವ್ಕಾರ್ ರ್ಹಾತಾ ಅನಿ ತೊ ಭಾವ್ ನಾತರ್ ಭೆನ್ ಗರ್ಜೆತ್ ಹೊತ್ತೆ ಬಗ್ತಾ, ಅನಿ ತೆಚ್ಯಾ ಗರ್ಜೆಕ್ ಪಾಯ್ನಾ, ತೆಚ್ಯಾಕ್ಡೆ ದೆವಾಚೊ ಪ್ರೆಮ್ ಕಸೊ ರ್ಹಾವ್ಕ್ ಹೊತಾ? 18 ಮಾಜ್ಯಾ ಪ್ರಿತಿಚ್ಯಾ ಪೊರಾನು, ತುಮಿ ಪ್ರೆಮಾಚ್ಯಾ ಗೊಸ್ಟಿಯಾತ್ನಿ ಅನಿ ಬೊಲ್ನ್ಯಾತ್ನಿ ರ್ಹಾಯ್ನಸ್ತಾನಾ, ಕಾಮಾನಿ ಅನಿ ಖರ್ಯಾನಿ ಪ್ರೆಮ್ ಕರ್ತಲೆ ಹೊವ್ನ್ ರ್ಹಾವ್ಚೆ.
1 ಜುವಾಂವ್ 3:17,18
Em outras traduções
- IRVKAN Indian Revised Version (IRV) - Kannada - 2019
17 ಆದರೆ 3:17 ಯಾಕೋಬ 2:15, 16:ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ 3:17 ಧರ್ಮೋ 15:7. 1 ಯೋಹಾ 4:20:ಕನಿಕರಪಡದೆ ಬಿಟ್ಟರೆ 3:17 ಯೋಹಾ 4:20:ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ? 18 ನನ್ನ ಪ್ರಿಯ ಮಕ್ಕಳೇ, ನೀವು 3:18 ಯೆಹೆ. 33:31; ಎಫೆ 4:15:ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, 3:18 ಯಾಕೋಬ 2:14-16:ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.
- OKCV Kannada Contemporary Version
17 ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರ ಸಹೋದರಿಯರನ್ನು ನೋಡಿ, ಕರುಣೆ ತೋರಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ? 18 ನನ್ನ ಪ್ರಿಯ ಮಕ್ಕಳೇ, ನೀವು ಬರೀಮಾತಿನಿಂದಾಗಲಿ, ಹೊಗಳಿಕೆಯ ಮಾತಿನಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರಬೇಕು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.