Pular para o conteúdo
Publicidade

1 ಜುವಾಂವ್ 4:11,12,20,21

SII25 Bíblia Siddi

11 ಪ್ರಿತಿಚ್ಯಾನು, ದೆವಾನ್ ಅಮ್ಕಾ ಎವ್ಡೊ ಪ್ರೆಮ್ ಕರಲ್ಲ್ಯಾ ವೈನಾ, ಅಮಿಬಿ ಎಕಾಮೆಕಾಚೊ ಪ್ರೆಮ್ ಕರುಚೆ ಮನ್ತಲ್ಯಾ ಮುಲಾಜಾತ್ ಹಾವ್.. 12 ಕೊನ್ ಬಿ ಕನ್ನಾಬಿ ದೆವಾಕ್ ಬಗುಕ್ನಾತ್, ಅಮಿ ಎಕಾಮೆಕಾಚೊ ಪ್ರೆಮ್ ಕರ್ಲ್ಯಾರ್ ದೆವ್ ಅಮ್ಚ್ಯಾ ವಾಂಗ್ಡಾ ರ್‍ಹಾತಾ.ಅನಿ ತೆಚೊ ಪ್ರೆಮ್ ಅಮ್ಚ್ಯಾಕ್ಡೆ ಪುರಾ ಹೊತಾ. .

20 ಎಕ್ಲೊ, ದೆವಾಚೊ ಪ್ರೆಮ್ ಕರ್ತಾ ಮನುನ್ ಅಪ್ಲ್ಯಾ ಭಾವಾಕುಚ್ ವಿರೊದ್ ಕರ್ತಾ ಹೊಲ್ಯಾರ್, ತೊ ಝುಟೊಚ್, ಅಪ್ನಾಚ್ಯಾ ಡೊಳ್ಯಾಚ್ಯಾ ಇದ್ರಾಕ್ ಹೊತ್ತ್ಯಾ ಭಾವಾಕುಚ್ ತೊ ಪ್ರೆಮ್ ಕರಿನಾ ಹೊಲ್ಯಾರ್ ದಿಸಿನಸಲ್ಲ್ಯಾ ದೆವಾಕ್ ತೊ ಕಸೊ ಪ್ರೆಮ್ ಕರ್ತಾ? 21 ಖರೆಬಿ ಕ್ರಿಸ್ತಾನುಚ್ ದಿಲ್ಲೊ ಹುಕುಮ್ ಹ್ಯೊ; ಜೆ ಕೊನ್ ದೆವಾಚೊ ಪ್ರೆಮ್ ಕರ್ತಾ, ತೆನಿ ಅಪ್ಲ್ಯಾ ಭಾವಾಚೊಬಿ ಪ್ರೆಮ್ ಕರುಕ್ ಪಾಜೆ.

Em outras traduções

  1. IRVKAN Indian Revised Version (IRV) - Kannada - 2019

    11 ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. 12 ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ. 20 ಒಬ್ಬನು, "ತಾನು ದೇವರನ್ನು ಪ್ರೀತಿಸುತ್ತೇನೆ" ಎಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತನ್ನೊಂದಿಗೆ ಇರುವ ಸಹೋದರನನ್ನು ಪ್ರೀತಿಸದವನು, ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಬಲ್ಲನು? 21 ದೇವರನ್ನು ಪ್ರೀತಿಸುವವನು, ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.

  2. OKCV Kannada Contemporary Version

    11 ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. 12 ದೇವರನ್ನು ಯಾರೂ ಎಂದೂ ನೋಡಿಲ್ಲ, ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಗೊಂಡಿದ್ದಾರೆ ಮತ್ತು ಅವರ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.

    20 ಒಬ್ಬನು, "ನಾನು ದೇವರನ್ನು ಪ್ರೀತಿಸುತ್ತೇನೆ," ಎಂದು ಹೇಳಿ ತನ್ನ ಸಹೋದರರನ್ನು ದ್ವೇಷ ಮಾಡಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು, ಕಾಣದಿರುವ ದೇವರನ್ನು ಪ್ರೀತಿಸಲಾರನು. 21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಸಹೋದರಿಯನ್ನೂ ಪ್ರೀತಿಸಬೇಕೆಂಬ ಈ ಆಜ್ಞೆಯನ್ನು ನಾವು ದೇವರಿಂದ ಹೊಂದಿದ್ದೇವೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.