Pular para o conteúdo
Publicidade

1 ತಿಮೊತಿ 2:1-4

SII25 Bíblia Siddi

ತಾಂಡ್ಯಾಚೆ ಆರಾದನ್

1 ಸಗ್ಳ್ಯಾಂಚ್ಯಾಸಾಟ್ನಿ ದೆವಾನ್ ಧನ್ಯವಾದ್ ದಿಲಾ. ಮನುನ್ ಮಿಯಾ ಸಗ್ಳ್ಯಾನ್ ಅದ್ದಿ ತುಮ್ಚ್ಯಾಕ್ಡೆ ಮಾಗುನ್ ಘೆತಾ . 2 ಸಗ್ಳ್ಯಾ ರಿತಿನ್ ದೆವಾಕ್ ಬರೆ ದಿಸ್ತಲೆ ಶಾಂತ್ ಅನಿ ಸಮಾದಾನಾಚೆ ಜಿವನ್ ಕರುಕ್ ಹೊಯ್ ಸರ್ಕೆ ರಾಜಾಂಚ್ಯಾ ಅನಿ ಸಗ್ಳ್ಯಾ ಅದಿಕಾರ್‍ಯಾಂಚ್ಯಾಸಾಟ್ನಿ ಮಾಗ್ನಿ ಕರಾ. 3 ಹೆ ಬರೆ, ಅನಿ ಅಮ್ಚಿ ರಾಕನ್ ಕರ್‍ತಲ್ಲ್ಯಾ ದೆವಾಚ್ಯಾ ಮನಾಕ್ ಬರೆ ದಿಸ್ತಾ. 4 ತೊ ಸಗ್ಳ್ಯಾಕ್ನಿ ಸುಟ್ಕಾ ಹೊವ್ಚೆ ಅನಿ ಸಗ್ಳ್ಯಾನಿ ಖರೆ ಶಾನ್ಪಾನ್ ಕಳ್ವುನ್ ಘೆವ್ಚೆ ಮನುನ್ ಆಶಾ ಕರ್‍ತಾ.

Em outras traduções

  1. IRVKAN Indian Revised Version (IRV) - Kannada - 2019

    1 ಎಲ್ಲಾದಕ್ಕಿಂತ ಮೊದಲು ಎಲ್ಲಾ ಜನರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. 2 ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ, ಗೌರವದಿಂದಲೂ ಜೀವಿಸುವಂತೆ, 2:2 ಎಜ್ರ 6:10ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. 3 ಹಾಗೆ ಮಾಡುವುದು ನಮ್ಮ 2:3 1 ತಿಮೊ 1:1ರಕ್ಷಕನಾದ ದೇವರ ಸನ್ನಿಧಿಯಲ್ಲಿ ಒಳ್ಳೆಯದು, ಮೆಚ್ಚಿಕೆಯಾಗಿಯೂ ಇದೆ. 4 2:4 1 ತಿಮೊ 4:10; ತೀತ 2:11; ಯೆಹೆ 18:23,32 ಎಲ್ಲಾ ಜನರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬುದೇ ಆತನ ಚಿತ್ತವಾಗಿದೆ.

  2. OKCV Kannada Contemporary Version

    1 ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರವೂ ಅರಸರುಗಳಿಗಾಗಿಯೂ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಬಿನ್ನಹಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಪ್ರಬೋಧಿಸುತ್ತೇನೆ. 2 ಹೀಗೆ ಮಾಡಿದರೆ ನಾವು ನೆಮ್ಮದಿ ಹಾಗೂ ಸಮಾಧಾನಗಳಿಂದ ಕೂಡಿದ ಜೀವನವನ್ನು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ನಡೆಸುವುದಕ್ಕಾಗುವುದು. 3 ಏಕೆಂದರೆ ಇದು ನಮ್ಮ ರಕ್ಷಕರಾದ ದೇವರ ಮುಂದೆ ಒಳ್ಳೆಯದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಇದೆ. 4 ಎಲ್ಲಾ ಮನುಷ್ಯರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಬರಬೇಕೆಂಬುದು ದೇವರ ಚಿತ್ತವಾಗಿದೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.