Pular para o conteúdo
Publicidade

2 ಕೊರಿಂಥ್ 1:8,9

SII25 Bíblia Siddi

8 ಭಾವಾನು ಅನಿ ಭೆನಿಯಾನು ಅಮಿ ಅಸ್ಸಿಯಾ ಮನ್ತಲ್ಯಾ ಪ್ರಾಂತ್ಯಾತ್ ಸೊಸಲ್ಲ್ಯಾ ತರಾಸಾಂಚ್ಯಾ ವಿಶಯಾತ್ ತುಮ್ಕಾ ಗೊತ್ತ್ ರ್‍ಹಾವ್ಚೆ ಮನುನ್ ಮಾಜಿ ಆಶಾ, ಅಮ್ಕಾ ಸೊಸುಕ್ ಹೊಯ್ನಾ ತವ್ಡ್ಯಾ ಕಸ್ಟಾತ್ ಅಮಿ ಸಿರಕಲ್ಲಾವ್, ಸಾಂಗುಚೆ ಜಾಲ್ಯಾರ್ ಅಮಿ ಹುರ್‍ತಾವ್ ಮನ್ತಲೊ ಬರೊಸೊಚ್ ನತ್ತೊ. 9 ಖರೆ ಮಟ್ಲ್ಯಾರ್ ಅಮ್ಕಾ ಮರನಾಚಿ ಶಿಕ್ಷಾ ಲಿವಲ್ಲಿ ಹಾಯ್ ಸರ್ಕೆ ಅಮ್ಕಾ ದಿಸ್ಲೆ, ಅಮಿ ಅಮ್ಚ್ಯಾ ವರ್ತಿ ನ್ಹಯ್, ಮರಲ್ಲ್ಯಾಕ್ನಿ ಝಿತ್ತೆ ಕರುನ್ ಉಟ್ವುತಲ್ಯಾ ದೆವಾಚ್ಯಾ ವರ್‍ತಿ ವಿಶ್ವಾಸ್ ಥವ್ಕ್ ಅಮಿ ಶಿಕ್ತಲ್ಯಾಸಾಟಿ ಅಶೆ ಹೊಲೆ.

Em outras traduções

  1. IRVKAN Indian Revised Version (IRV) - Kannada - 2019

    8 ಸಹೋದರರೇ, 1:8 ಅ. ಕೃ. 19:23, 1 ಕೊರಿ 15:32ಆಸ್ಯ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. 9 ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ 1:9 2 ಕೊರಿ 4:14ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು.

  2. OKCV Kannada Contemporary Version

    8 ಪ್ರಿಯರೇ, ನಾವು ಏಷ್ಯಾ ಪ್ರಾಂತದಲ್ಲಿ ಅನುಭವಿಸಿದ ಕಷ್ಟ ಸಂಕಟಗಳ ಬಗ್ಗೆ ನೀವು ತಿಳಿಯಬೇಕೆಂದು ಬಯಸುತ್ತೇವೆ. ನಾವು ಸಹಿಸುವುದಕ್ಕೆ ಬಹುಕಷ್ಟಕರವಾದ ಒತ್ತಡಗಳು ನಮಗೆ ಬಂದೊದಗಿದಾಗ, ಅವು ನಮ್ಮ ಪ್ರಾಣಕ್ಕೂ ಅಪಾಯಕಾರಿ ಎಂದೆನಿಸಿತು. 9 ಮರಣದ ಶಿಕ್ಷೆಯನ್ನು ನಾವು ಅನುಭವಿಸುತ್ತೇವೋ ಎಂಬಂತೆ ನಮಗಾಯಿತು. ನಾವು ನಮ್ಮ ಮೇಲೆ ಭರವಸೆಯಿಡದೆ, ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸೆ ಇಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.