13 ತಸ್ಲೆ ಸಗ್ಳೆ ಝುಟೆ ಅಪೊಸ್ತಲ್, ಕುಸ್ಡೆ ಪಾನಾಚೆ ಕಾಮ್ ಕರ್‍ತಲೆ ಅನಿ ಅಪ್ನಿ ಕ್ರಿಸ್ತಾಚಿ ಅಪೊಸ್ತಲಾ ಮನುನ್ ವೆಸ್ ಘಾಲುನ್ ಅಸಲ್ಲೆ. 14 ತೆನಿ ಅಶೆ ಕರ್‍ತಲ್ಯಾತ್ ಕಾಯ್ ಅಜಿಪ್ ಹೊತಲೆ ನಾ .ಕಶ್ಯಾಕ್ ಮಟ್ಲ್ಯಾರ್ ಸೈತಾನ್ ಸೈತ್ ಉಜ್ವೊಡಾಚ್ಯಾ ದೆವಾಚ್ಯಾ ದುತಾಚೊ ವೆಸ್ ಘಾಲ್ತಾ. 15 ತಸೆ ರ್‍ಹಾತಾನಾ, ತೆಚಿ ಸೆವಕಾಬಿ ನಿತಿವಂತ್ಪಾನಾಚ್ಯಾ ಸೆವಕಾಂಚೊ ವೆಸ್ ಘಾಲ್ತಾತ್ ಹೊಲ್ಯಾರ್ ಹ್ಯಾತುರ್ ಕಾಯ್ಬಿ ವಿಶೆಸ್ ನಾ. ಖರೆ ಕಾಮಾಂಚ್ಯಾ ಪರ್‍ಕಾರ್ ತೆಂಚೊ ಅಂತ್ ಬಿ ಹೊತಾ.
2 ಕೊರಿಂಥ್ 11:13-15
Em outras traduções
- IRVKAN Indian Revised Version (IRV) - Kannada - 2019
13 ಆದರೆ ಅಂಥವರು 11:13 ಪ್ರಕ 2:2, ಗಲಾ. 2:4, ಫಿಲಿ. 1:15, 1 ಯೋಹಾ 4:1ಸುಳ್ಳು ಅಪೊಸ್ತಲರೂ, 11:13 ಫಿಲಿ. 3:2ಮೋಸಗಾರರಾದ ಕೆಲಸದವರೂ, ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವವರೂ ಆಗಿದ್ದಾರೆ. 14 ಇದೇನೂ ಆಶ್ಚರ್ಯವಲ್ಲ. ಸೈತಾನನು ತಾನೇ ಪ್ರಕಾಶ ರೂಪವುಳ್ಳ 11:14 ಗಲಾ. 1:8ದೇವದೂತನ ವೇಷವನ್ನು ಹಾಕಿಕೊಳ್ಳುವಾಗ, 15 ಅವನ ಸೇವಕರೂ ಸಹ ನೀತಿಗೆ ಸೇವಕರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವುದು ಆಶ್ಚರ್ಯವೇನಲ್ಲ. 11:15 ಫಿಲಿ. 3:19ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕಂತೆಯೇ ಇರುವುದು.
- OKCV Kannada Contemporary Version
13 ಅಂಥಾ ಜನರು ಸುಳ್ಳು ಅಪೊಸ್ತಲರು, ವಂಚಿಸುವ ವರ್ತಕರು, ಕ್ರಿಸ್ತ ಯೇಸುವಿನ ಅಪೊಸ್ತಲರೆಂದು ವೇಷ ಹಾಕಿಕೊಂಡವರೂ ಆಗಿದ್ದಾರೆ. 14 ಇದರಲ್ಲಿ ಆಶ್ಚರ್ಯವೇನೂ ಇಲ್ಲ, ಸೈತಾನನೂ ಬೆಳಕಿನ ದೇವದೂತನಂತೆ ಕಾಣಿಸಿಕೊಳ್ಳಬಲ್ಲನು. 15 ಆದ್ದರಿಂದ ಸೈತಾನನ ಸೇವಕರೂ ನೀತಿಯ ಸೇವಕರಂತೆ ಕಾಣಿಸಿಕೊಳ್ಳುವುದಕ್ಕೆ ತಮ್ಮನ್ನು ಮಾರ್ಪಡಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ಅವರ ಕೃತ್ಯಗಳಿಗೆ ತಕ್ಕಂತೆ ಅವರಿಗೆ ಅಂತ್ಯವೂ ಇರುವುದು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.