26 ಕವ್ಡ್ಯಾಕಿ ಮಾಜ್ಯಾ ಪ್ರವಾಸಾತ್ನಿ ಮಾಜ್ಯಾ ವರ್‍ತಿ ಯೆಲ್ಲೆ ಅಪಾಯ್ ಕವ್ಡೆ ಮನುನ್ ಮಿಯಾ ಸಾಂಗುಚೆ! ಪಾನಿ ಭರುನ್ ಯೆಲ್ಲೆ ಅಪಾಯ್, ಚೊರಾಂಚೆ ಅಪಾಯ್, ಮಾಜ್ಯಾಚ್ ದೆಸಾಚ್ಯಾ ಲೊಕಾನಿಕ್ನಾ ಅಪಾಯ್, ಡಂಗ್ಳಿಯಾತ್ನಿ ಅಪಾಯ್, ಸಮುಂದರಾತ್ ಅಪಾಯ್, ಘಾತ್ಕಿ ಭಾವಾ ಅನಿ ಭೆನಿಯಾಂಚೊ ಅಪಾಯ್, ಶಾರಾತ್ನಿ ಅಪಾಯ್.
Publicidade
2 ಕೊರಿಂಥ್ 11:26
SII25 Bíblia Siddi
Em outras traduções
- IRVKAN Indian Revised Version (IRV) - Kannada - 2019
26 ಕ್ರಿಸ್ತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು. ನದಿಗಳ ಅಪಾಯಗಳೂ, ಕಳ್ಳರ ಅಪಾಯಗಳೂ, 11:26 ಅ. ಕೃ. 9:23, 13:50 5:17, 1 ಥೆಸ. 2:15 ಸ್ವಂತ ಜನರಿಂದ ಅಪಾಯಗಳೂ, 11:26 ಅ. ಕೃ. 14:5,19,23; 27:42ಅನ್ಯಜನರಿಂದ ಅಪಾಯಗಳೂ, 11:26 ಅ. ಕೃ. 21:31ಪಟ್ಟಣದಲ್ಲಿ ಅಪಾಯ, ನಿರ್ಜನ ಸ್ಥಳದಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ, ಸುಳ್ಳು ಸಹೋದರರೊಳಗಿನಿಂದಾದ ಅಪಾಯಗಳೂ ನನಗೆ ಸಂಭವಿಸಿದವು.
- OKCV Kannada Contemporary Version
26 ಊರಿಂದೂರಿಗೆ ಪ್ರಯಾಣ ಮಾಡುತ್ತಲೇ ಇದ್ದೆನು, ನದಿಗಳಿಂದ ಅಪಾಯ, ದಾರಿಗಳ್ಳರಿಂದ ಅಪಾಯ, ನನ್ನ ಸ್ವಂತ ಜನರಿಂದ ಅಪಾಯ, ಯೆಹೂದ್ಯರಲ್ಲದವರಿಂದ ಅಪಾಯ, ಪಟ್ಟಣಗಳಲ್ಲಿ ಅಪಾಯ, ಹೊರ ಪ್ರದೇಶಗಳಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ ಮತ್ತು ಸುಳ್ಳು ಸಹೋದರರಿಂದ ಅಪಾಯಗಳನ್ನೆಲ್ಲಾ ನಾನು ಎದುರಿಸಿದೆನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.