Pular para o conteúdo
Publicidade

3 ಜುವಾಂವ್ 1:2-4

SII25 Bíblia Siddi

2 ಮಾಜ್ಯಾ ಪ್ರಿತಿಚ್ಯಾ ದೊಸ್ತಾ ತುಜೆ ಸಗ್ಳೆ ಬರೆ ಹೊಂವ್ದಿತ್ ಅನಿ ತುಜೆ ಆರೊಗ್ಯ್ ಬರೆ ರ್‍ಹಾಂವ್ದಿತ್ ತಿಯಾ ಆತ್ಮಿಕ್ ರಿತಿನ್ ಬರೆ ಹಾಸ್ ಮನುನ್ ಮಿಯಾ ಮಾಗ್ನಿ ಕರ್ತಾ, ತಸೆಚ್ ತಿಯಾ ಆರಾಮ್ ರಾ. 3 ತುಜ್ಯಾ ಜಿವನಾತ್ಲಿ ಖರೆಪಾನ್ ಅನಿ ತಿಯಾ ಖರ್ಯಾ ವಾಟೆನ್ ಚಲುಲಾಗ್ಲೆಯ್ ಮನುನ್ ಕ್ರಿಸ್ತಾಕ್ಡೆ ಭಾವ್ ಹೊವ್ನ್ ಹೊತ್ತ್ಯಾ ತಾಂಡ್ಯಾಚ್ಯಾ ಲೊಕಾನಿ ಯೆವ್ನ್ ಮಾಕಾ ಸಾಕ್ಷಿ ದಿಲ್ಯಾನಿ ಹೆಚ್ಯಾ ವೈನಾ ಖುಶಿ ಹೊಲಿ .

4 ಮಾಜಿ ಪೊರಾ ಖರ್‍ಯಾಚ್ಯಾ ವಾಟೆನ್ ಜಿವನ್ ಕರುನ್ಗೆತ್ ಹಾತ್ ಮನ್ತಲೆ ಆಯಿಕ್ತಾನಾ ಮಾಕಾ ಲೈ ಕುಶಿ ಹೊತಾ.

Em outras traduções

  1. IRVKAN Indian Revised Version (IRV) - Kannada - 2019

    2 ಪ್ರಿಯನೇ, ನೀನು, ನಿನ್ನ ಆತ್ಮ ವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ, ಸುಕ್ಷೇಮವಾಗಿ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. 3 ಸಹೋದರರು ಆಗಾಗ್ಗೆ ನನ್ನ ಬಳಿಗೆ ಬಂದು, ನಿನ್ನಲ್ಲಿರುವ ಸತ್ಯವನ್ನು ಕುರಿತು ಮತ್ತು ನೀನು ಸತ್ಯವಂತನಾಗಿ ಜೀವಿಸುವವನು ಎಂದು ಹೇಳುವುದನ್ನು ಕೇಳುವಾಗ, 1:3 2 ಯೋಹಾ 4:ನಾನು ಬಹಳ ಸಂತೋಷಪಟ್ಟೆನು. 4 1:4 1 ಕೊರಿ 4:14, 15; ಗಲಾ. 4:19; 1 ತಿಮೊ. 1:2; 2 ತಿಮೊ. 1:2; ತೀತ. 1:4; ಫಿಲೆ. 10:ನನ್ನ ಮಕ್ಕಳು ಸತ್ಯವನ್ನನುಸರಿಸಿ ಜೀವಿಸುವವರಾಗಿದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.

  2. OKCV Kannada Contemporary Version

    2 ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ನೀನು ಆರೋಗ್ಯವೂ ಅಭಿವೃದ್ಧಿಯೂ ಹೊಂದಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. 3 ನಿನ್ನಲ್ಲಿ ಸತ್ಯಕ್ಕಾಗಿರುವ ನಂಬಿಗಸ್ತಿಕೆಯ ಕುರಿತು ಸಹೋದರರು ಬಂದು ಸಾಕ್ಷೀಕರಿಸಿದ್ದರಿಂದ ನಾನು ಬಹಳವಾಗಿ ಸಂತೋಷಪಟ್ಟೆನು. 4 ನನ್ನ ಮಕ್ಕಳು ಸತ್ಯವನ್ನು ಅನುಸರಿಸಿ ಬಾಳುತ್ತಿದ್ದಾರೆಂದು ಕೇಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

3 João
Ver todos os capítulos de 3 João