Pular para o conteúdo
Publicidade

3 ಜುವಾಂವ್ 1:9,10

SII25 Bíblia Siddi

ದಿಯೊತ್ರೆಫ್ ಅನಿ ದೆಮೆತ್ರಿ

9 ಮಿಯಾ ದೆವಾಚ್ಯಾ ತಾಂಡ್ಯಾಕ್ ಎಕ್ ಚಿಟ್ ಲಿವಲ್ಲೊ. ದಿಯೊತ್ರೆಫ್ ಮನ್ತಲೊ ಮಿಯಾ ಸಾಂಗ್ತಲೆ ಆಯ್ಕಿನಾ. ಕಶ್ಯಾಕ್ ಮಟ್ಲ್ಯಾರ್ ತೊ ಅಪ್ನಿಚ್ ಮುಖ್ಯ್ ಯಜಮಾನ್ ಹೊವ್ನ್ ರ್‍ಹಾವ್ಚೆ ಮನುನ್ ಆಶಾ ಕರ್ತಾ. 10 ಮಿಯಾ ಯೆಲೊ ತರ್ ತೊ ಕರುಲಾಗಲ್ಲ್ಯಾ ಬುರ್ಶ್ಯಾ ಕಾಮಾಚ್ಯಾ ವಿಶಯಾತ್ ಸಗ್ಳೆ ಸೊಡ್ಸುನ್ ಸಾಂಗ್ತಾ. ತೊ ಅಮ್ಚ್ಯಾ ವಿಶಯಾತ್ ಬುರ್ಶಿ ಅನಿ ಝುಟಿ ಸಂಗ್ತಿಯಾ ಸಾಂಗ್ತಾ. ಖರೆ ತವ್ಡೆಚ್ ನಸ್ತಾನಾ ಕ್ರಿಸ್ತಾಚಿ ಸೆವಾ ಕರುಲಾಗಲ್ಲ್ಯಾ ತ್ಯಾ ಭಾವಾಕ್ನಿ ಮಜತ್ ಕರ್ತಲೆಬಿ ತೊ ಮಾನಿನಾ, ಅನಿ ತ್ಯಾ ಭಾವಾಕ್ನಿ ಮಜತ್ ಕರುಚೆ ಮನುನ್ ಫಿಡೆ ಯೆಲ್ಲ್ಯಾ ಲೊಕಾಕ್ನಿ ತೊ ಆಡ್ವುತಾ ಅನಿ ತಿ ಲೊಕಾ ತಾಂಡೊ ಸೊಡುನ್ ಜಾಯ್ ಸಾರ್ಕೆ ಕರುಕ್ ಲಾಗ್ಲಾ ಮನಿ.

Em outras traduções

  1. IRVKAN Indian Revised Version (IRV) - Kannada - 2019

    9 ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ. 10 ಆದಕಾರಣ, ನಾನು ಅಲ್ಲಿಗೆ ಬಂದಾಗ ಅವನು ಮಾಡುವ ಕೃತ್ಯಗಳನ್ನು ಕುರಿತು ಎಲ್ಲರಿಗೂ ತಿಳಿಸುವೆನು. ಅವನು ಹರಟೆಕೊಚ್ಚುವವನಾಗಿ, ನಮ್ಮ ವಿಷಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇದರ ಜೊತೆಗೆ ಯಾವ ಸಹೋದರರನ್ನು ಸೇರಿಸಿಕೊಳ್ಳುವುದಿಲ್ಲ ಹಾಗೂ ನಾನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.

  2. OKCV Kannada Contemporary Version

    9 ಸಭೆಗೆ ನಾನು ಬರೆದಿದ್ದೆನು. ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮನ್ನು ಅಂಗೀಕರಿಸುವುದಿಲ್ಲ. 10 ಆದಕಾರಣ ನಾನು ಬಂದಾಗ ನಮ್ಮನ್ನು ದೂಷಿಸಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನಾಡುವ ಅವನ ಕೃತ್ಯಗಳನ್ನು ಜ್ಞಾಪಕ ಮಾಡುವೆನು. ಅವನು ಇದರಲ್ಲಿ ತೃಪ್ತನಾಗದೆ, ಸಹೋದರರನ್ನು ತಾನೂ ಸೇರಿಸಿಕೊಳ್ಳದೆ, ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿ ಮಾಡುತ್ತಾ, ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಿದ್ದಾನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

3 João
Ver todos os capítulos de 3 João