Pular para o conteúdo
Publicidade

ಜು.ದರ್ಶನಾ 21:1-3

SII25 Bíblia Siddi

ನ್ಹವೊ ಸರ್ಗ ಅನಿ ನ್ಹವಿ ಜಿಮಿನ್

1 ಮಾನಾ ಮಿಯಾ ನ್ಹವೊ ಸರ್ಗ್ ಅನಿ ನ್ಹವಿ ಜಿಮಿನ್ ಬಗಟ್ಲೊ, ಅದ್ದಿಚೊ ಸರ್ಗ್ ಅನಿ ಜಿಮಿನ್ ನಾಪತ್ತೊ ಹೊವ್ನ್ ಗೆಲೆ. 2 ಅನಿ ಪವಿತ್ರ್ ಶಾರ್ ನ್ಹವೆ ಜೆರುಜಲೆಮ್ ಎಕ್ ನ್ಹವ್ರಿ ನ್ಹವ್ರ್ಯಾಕ್ ಭೆಟುಕ್ ತಯಾರ್ ಹೊಲ್ಯಾ ಸರ್ಕೆ ಬರೆ ಕರುನ್ ನೆಸುನ್ ತಯಾರ್ ಹೊಲ್ಯಾ ಸರ್ಕೆ ತಯಾರ್ ಹೊವ್ನ್ ಸರ್‍ಗಾ ವೈನಾ ದೆವಾಕ್ನಾ ಖಾಲ್ತಿ ಉತ್ರುನ್ ಯೆತಲೆ ಮಿಯಾ ಬಗಟ್ಲೊ. 3 ಸಿವಾಸನಾ ವೈನಾ ಎಕ್ ಮೊಟೊ ಧನ್ ಬೊಲ್ತಲೆ ಮಿಯಾ ಆಯಿಕ್ಲೊ; "ಅತ್ತಾ ದೆವಾಚೆ ಘರ್ ಲೊಕಾಂಚ್ಯಾ ವಾಂಗ್ಡಾ ಹಾಯ್! ತೊ ತೆಂಚ್ಯಾ ವಾಂಗ್ಡಾ ರ್‍ಹಾತಾ, ಅನಿ ತೆನಿ ತೆಚಿ ಲೊಕಾ ಹೊತ್ಯಾತ್ ಖುದ್ ದೆವುಚ್ ತೆಂಚ್ಯಾ ವಾಂಗ್ಡಾ ರ್‍ಹಾತಾ, ಅನಿ ತೊ ತೆಂಚೊ ದೆವ್ ಹೊತಾ.

Em outras traduções

  1. IRVKAN Indian Revised Version (IRV) - Kannada - 2019

    1 ತರುವಾಯ 21:1 ಯೆಶಾ 65:17; 66:22; 2 ಪೇತ್ರ. 3:13:ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಕಂಡೆನು. 21:1 ಪ್ರಕ 20:11:ಮೊದಲಿನ ಆಕಾಶವೂ ಮೊದಲಿನ ಭೂಮಿಯೂ 21:1 ಅಥವಾ: ಕಳೆದು, ಮಾಯವಾಗು, ಇಲ್ಲದೆ. ಗತಿಸಿ ಹೋದವು. ಇನ್ನು ಸಮುದ್ರವು ಇಲ್ಲ. 2 ಇದಲ್ಲದೆ ಪರಲೋಕದಿಂದ 21:2 ಯೆಶಾ 52:1; ಪ್ರಕ 11:2; 22:19:ಪರಿಶುದ್ಧ ಪಟ್ಟಣವಾದ 21:2 ಗಲಾ. 4:26; ಇಬ್ರಿ. 12:22; ಪ್ರಕ 3:12:ಹೊಸ ಯೆರೂಸಲೇಮ್ 21:2 ಇಬ್ರಿ. 11:10ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. 21:2 ಯೆಶಾ 61:10; 62:4, 5; ಪ್ರಕ 19:7:ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು. 3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ 21:3 ಯಾಜ 26:11, 12:ದೇವರ ನಿವಾಸವು ಮನುಷ್ಯರೊಂದಿಗೆ ಇದೆ. 21:3 ಯೋಹಾ 1:14:ಆತನು ಅವರೊಡನೆ ವಾಸಮಾಡುವನು. 21:3 ಯೆಹೆ. 36:27:ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು ಮತ್ತು ಅವರ ದೇವರಾಗಿರುವನು.

  2. OKCV Kannada Contemporary Version

    1 ತರುವಾಯ, "ನೂತನ ಆಕಾಶವನ್ನೂ ನೂತನ ಭೂಮಿಯನ್ನೂ"21:1 ಯೆಶಾಯ 65:17 ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಇಲ್ಲದಂತಾದವು. ಇನ್ನು ಸಮುದ್ರವು ಇರಲಿಲ್ಲ. 2 ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ನೂತನ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾದ ವಧುವಿನಂತೆ ಶೃಂಗರಿಸಲಾಗಿತ್ತು. 3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.