Pular para o conteúdo
Publicidade

ಅ.ಕಾ 4:29-31

SII25 Bíblia Siddi

29 ಧನಿಯಾ ಅತ್ತಾ ತೆನಿ ಸಾಂಗುಲಾಗಲೆ ಆಯ್ಕ್ ತೆನಿ ಅಮ್ಕಾ ಭಿಂವ್‍ಸುಕ್ ಬಗುಲಾಲಾತ್! ಧನಿಯಾ ಅಮಿ ತುಜಿ ಸೆವಕಾ ತುಜಿ ಗೊಸ್ಟಿಯಾ ಭಿಂಯೆ ನಸ್ತಾನಾ ಸಾಂಗುಕ್ ಅಮ್ಕಾ ಮಜತ್ ಕರ್. 30 ಪವಿತ್ರ್ ಜೆಜುಚ್ಯಾ ನಾಂವಾನ್ ರೊಗಾತ್ ಹೊತ್ತ್ಯಾ ಲೊಕಾಕ್ನಿ ಗುನ್ ಕರ್ ಅಜಾಪಾಚಿ ಅನಿ ಚಮತ್ಕಾರಾಚಿ ಕಾಮಾ ಕರುಕ್ ತುಜೊ ಹಾತ್ ಫಿಡೆ ಕರ್ ಮನುನ್ ತೆನಿ ಮಾಗ್ನಿ ಕರ್‍ಲ್ಯಾನಿ.

31 ಅಶೆ ದೆವಾಚಿ ಲೊಕಾ ಮಾಗ್ನಿ ಕರಿತ್ ರಾತಾನಾ ತೆಂಚೊ ತಾಂಡ್ಯಾ ಗೊಳಾ ಹೊಲ್ಲೊ ಜಾಗೊ ಥರ್ ಥರ್ಲ್ಲೊ ತೆನಿ ಸಗ್ಳ್ಯೆ ಪವಿತ್ರ್ ಆತ್ಮ್ಯಾನ್ ಭರುನ್ ದೆವಾಚಿ ಗೊಸ್ಟಿಯಾ ಭಿಂಯ್ ನಸ್ತಾನಾ ಸಾಂಗುಲಾಲೆ.

Em outras traduções

  1. IRVKAN Indian Revised Version (IRV) - Kannada - 2019

    29 ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ 30 ನಿನ್ನ ಕೈಚಾಚುತ್ತಿರುವಲ್ಲಿ, ನಿನ್ನ ದಾಸರು, ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು" ಅಂದರು. 31 ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.

  2. OKCV Kannada Contemporary Version

    29 ಕರ್ತದೇವರೇ, ಈಗ ಅವರ ಬೆದರಿಕೆಯನ್ನು ನೋಡಿರಿ; ಬಹುಧೈರ್ಯದಿಂದ ನಿಮ್ಮ ವಾಕ್ಯವನ್ನು ಹೇಳಲು ನಿಮ್ಮ ಸೇವಕರನ್ನು ಬಲಪಡಿಸಿರಿ. 30 ನಿಮ್ಮ ಪವಿತ್ರ ಸೇವಕ ಯೇಸುವಿನ ನಾಮದ ಮೂಲಕವಾಗಿ ಗುಣಪಡಿಸಲು, ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಮಾಡಲು ದೇವರೇ, ನಿಮ್ಮ ಹಸ್ತವನ್ನು ಚಾಚಿರಿ."

    31 ಹೀಗೆ ಪ್ರಾರ್ಥನೆ ಮಾಡಿದ ತರುವಾಯ ಅವರು ನೆರೆದಿದ್ದ ಸ್ಥಳವು ಕಂಪನಗೊಂಡಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ಧೈರ್ಯದಿಂದ ದೇವರ ವಾಕ್ಯವನ್ನು ಸಾರತೊಡಗಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.