Pular para o conteúdo
Publicidade

ಕೊಲೊಸ್ಸೆ 3:5-9

SII25 Bíblia Siddi

ಜುನ್ನೊ ಅನಿ ನ್ಹವೊ ಜಿವ್

5 ತಸೆ ಹೊವ್ನ್, ತುಮ್ಚ್ಯಾಕ್ಡೆ ಹೊತ್ತಿ ಬುರ್ಶಿ ಕಾಮಾ, ಲೈಂಗಿಕ್ ಪಾಪ್, ಬುರ್ಶಿ ಕಾಮಾ, ಸಂಬೊಗ್ ಕರ್ತಲಿ ಆಶಾ, ಬುರ್ಶಿ ಆಶಾ, ಮುರ್ತಿಯಾಂಚ್ಯಾ ಫುಜೆಕ್ ಸಮಾ ಹೊವ್ನ್ ಹೊತ್ತ್ಯಾ ಬುರ್ಶಾ ಆಶೆಕ್ ಮರುನ್ ಸೊಡಾ.

6 ಹ್ಯಾ ಸಗ್ಳ್ಯಾಕ್ ಲಾಗುನ್, ಖಾಲ್ತಿ ಹೊವ್ನ್ ಚಲಿನಸಲ್ಲ್ಯಾಂಚ್ಯಾ ವೈರ್, ದೆವಾಚೊ ರಾಗ್ ಉತ್ರುನ್ ಯೆತಾ. 7 ಅದ್ದಿ ತುಮ್ಚ್ಯಾ ಬುರ್ಶ್ಯಾ ಜಿವನಾತ್ ತುಮಿ ಹಿ ಸಗ್ಳಿ ಕಾಮಾ ಕರ್ಲ್ಯಾಸಿ.

8 ಅತ್ತಾ ತರಿಬಿ ರಾಗ್ ಥವ್ನ್ ಘೆತಲೆ, ಬುರ್ಶಾ ಗಾಳಿಯಾ, ಮನ್ ದುಕ್ವುತಲ್ಯಾ ಗೊಸ್ಟಿಯಾ ಅನಿ ಬುರ್ಶಾ ಗೊಸ್ಟಿಯಾ, ತುಮ್ಚ್ಯಾ ಜಿವನಾತ್ನಾ ಕಾಡುನ್ ಟಾಕಾ. 9 ಎಕಾಮೆಕಾಕ್ ಝುಟೆ ಸಾಂಗುನಕಾಸಿ, ಕಶ್ಯಾಕ್ ಮಟ್ಲ್ಯಾರ್, ತುಮಿ ತುಮ್ಚೆ ಜುನ್ನೆ ಪಾಪಾನ್ ಭರಲ್ಲೆ ಜಿವನ್ ಅನಿ ತುಮ್ಚಿ ಅದ್ಲಿ ಚಾಲ್ ಮುಳಾ ಸಮೆತ್ ಕಾಡುನ್ ಸೊಡುನ್ ಸೊಡ್ಲ್ಯಾಸಿ.

Em outras traduções

  1. IRVKAN Indian Revised Version (IRV) - Kannada - 2019

    5 ಆದುದರಿಂದ ನಿಮ್ಮಲ್ಲಿರುವ ಲೌಕಿಕ 3:5 ಅಂಗಗಳುಆಸೆಗಳು ಅಂದರೆ, 3:5 ಎಫೆ 56:3-5ಜಾರತ್ವ, ಅಶುದ್ಧತ್ವ, 3:5 ರೋಮಾ. 1:26ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು 3:5 ಎಫೆ 5:6ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು 3:5 ರೋಮಾ. 8:13; ಗಲಾ. 5:24ಸಾಯಿಸಿರಿ. 6 3:6 ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಉಂಟಾಗುತ್ತದೆ. ಎಫೆ 5:6ಇವುಗಳ ನಿಮಿತ್ತ ಅವಿಧೇಯರಾಗುವವರ ಮೇಲೆ ದೇವರ ಕೋಪವು ಉಂಟಾಗುತ್ತದೆ. 7 3:7 ಎಫೆ 2:2,11ಹಿಂದೆ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿದ್ದು ಅವುಗಳನ್ನು ನಡಿಸುತ್ತಿದ್ದಿರಿ. 8 ಆದರೆ 3:8 ಎಫೆ 4:22,29,31ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ. 9 3:9 ಯಾಜ 19:11; ಎಫೆ 4:25ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ಯಾಕೆಂದರೆ ನೀವು 3:9 ರೋಮಾ. 6:6; ಎಫೆ 4:22ಹಿಂದಿನಸ್ವಭಾವವನ್ನು ಅದರ ಕೃತ್ಯಗಳೊಂದಿಗೆ ತೆಗೆದುಹಾಕಿ 3:9 ರೋಮಾ. 6:4ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ.

  2. OKCV Kannada Contemporary Version

    5 ಆದ್ದರಿಂದ ಅನೈತಿಕತೆ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ದೇವರಲ್ಲದವುಗಳನ್ನು ಆರಾಧಿಸುವುದಕ್ಕೆ ಸಮರಾಗಿರುವರು ಲೋಭ ಮುಂತಾದ ನಿಮ್ಮ ಲೌಕಿಕವಾದ ಸ್ವಭಾವಗಳನ್ನು ಸಾಯಿಸಿರಿ. 6 ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತಲಿದೆ. 7 ಒಮ್ಮೆ ನೀವೂ ಸಹ ಅಂಥವುಗಳನ್ನು ಅನುಸರಿಸುತ್ತಿದ್ದಾಗ ಅವುಗಳಲ್ಲಿಯೇ ಜೀವಿಸಿದಿರಿ. 8 ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ, ನಿಮ್ಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ. 9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ನೀವು ಹಳೆಯ ಸ್ವಭಾವವನ್ನು ಅದರ ಕೃತ್ಯಗಳನ್ನು ಕೂಡ ತೆಗೆದು ಹಾಕಿದ್ದೀರಲ್ಲವೇ!

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Colossenses
Ver todos os capítulos de Colossenses