Pular para o conteúdo
Publicidade

ಎಫೆಜ್ 5:21,22,25,28,33

SII25 Bíblia Siddi

ಬಾಯ್ಕಾ ಅನಿ ಘವಾ

21 ತುಮಿ ಎಕಾಮೆಕಾಕ್ ಖಾಲ್ತಿ ಹೊವ್ನ್ ಚಲ್ತಲೆ ಹೊವ್ನ್ ರ್‍ಹಾವ್ಚೆ ಕಶ್ಯಾಕ್ ಮಟ್ಲ್ಯಾರ್, ತುಮಿ ಕ್ರಿಸ್ತಾಚೆ ಭ್ಹಿಂಯೆ ಅನಿ ದೆವಸ್ಪಾನ್ ಹೊತ್ತೆ ಹೊವ್ನ್ ರ್‍ಹಾವ್ಚೆ.

22 ಬಾಯ್ಕಾ ಮಾನ್ಸಾನು ತುಮಿ ಧನಿಯಾಕ್ ಖಾಲ್ತಿ ಹೊವ್ನ್ ಹೊತ್ತ್ಯಾ ಸಾರ್ಕೆ ತುಮ್ಚ್ಯಾ ಘವಾಕ್ನಿಬಿ ಖಾಲ್ತಿ ಹೊವ್ನ್ ರಾವಾ.

25 ಘವಾನು ಅಪ್ಲ್ಯಾ ಅಪ್ಲ್ಯಾ ಬಾಯ್ಕಾಂಚೊ ಪ್ರೆಮ್ ಕರಾ, ಕಸೊ ಕ್ರಿಸ್ತಾನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಪ್ರೆಮ್ ಕರುನ್ ತೆಚ್ಯಾ ಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಲ್ಯಾ ಸಾರ್ಕೆ ತುಮಿ ಬಿ ತುಮ್ಚ್ಯಾ ಬಾಯ್ಕೊಕ್ ಪ್ರೆಮ್ ಕರುಚೆ. 28 ತಸೆ ಹೊವ್ನ್, ಘವಾನಿ ಅಪ್ಲ್ಯಾ ಸ್ವತಾಚ್ಯಾ ಆಂಗಾಕ್ ಪ್ರೆಮ್ ಕರಲ್ಯಾ ಸಾರ್ಕೆಚ್ ಅಪ್ಲ್ಯಾ ಬಾಯ್ಕೊಕ್ಬಿ ಪ್ರೆಮ್ ಕರುಚೆ ಅಪ್ಲ್ಯಾ ಬಾಯ್ಕೊಕ್ ಪ್ರೆಮ್ ಕರ್ತಲೊ ಹರ್ ಎಕ್ಲೊಬಿ ಅಪ್ನಾಕುಚ್ ಪ್ರೆಮ್ ಕರುನ್ ಘೆತಲೊ ಹೊವ್ನ್ ಹಾಯ್.

33 ಹೆ ಸಗ್ಳೆ ತುಮ್ಕಾಬಿ ಲಾಗು ಹೊತಾ, ತುಮ್ಚ್ಯಾತ್ ಹರ್ ಎಕ್ ಘವ್ ಮಾನುಸ್ ಬಿ ಅಪ್ನಾಕ್ ಅಪ್ನಿ ಪ್ರೆಮ್ ಕರುನ್ ಘೆಟಲ್ಯಾ ಸಾರ್ಕೆ ಅಪ್ಲ್ಯಾ ಬಾಯ್ಕೊಕ್‍ಬಿ ಪ್ರೆಮ್ ಕರುಚೆ, ಅನಿ ಬಾಯ್ಕೊ ಅಪ್ಲ್ಯಾ ಘವಾಕ್ ಮಾನುನ್ ಘೆವ್ನ್ ಅನಿ ದೆವಸ್ಪಾನಾನ್ ಚಲುಚಿ.

Em outras traduções

  1. IRVKAN Indian Revised Version (IRV) - Kannada - 2019

    21 ಕ್ರಿಸ್ತನಿಗೆ ಭಯಪಡುವವರಾಗಿದ್ದು, 5:21 ಫಿಲಿ. 2:3:ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.

    22 5:22 ಎಫೆ 5:22-6 9; ಕೊಲೊ 3:18, 4:1. ಸತಿಯರೇ, ನೀವು 5:22 ಎಫೆ 6:5:ಕರ್ತನಿಗೆ ಹೇಗೋ ಹಾಗೆಯೇ 5:22 ಆದಿ 3:16:ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.

    25 ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ 5:25 ಎಫೆ 5:28, 33; ಕೊಲೊ 3:19; 1 ಪೇತ್ರ 3:7:ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. 28 ಹಾಗೆಯೇ 5:28 ಎಫೆ 5:25, 33:ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. 33 ಆದರೆ 5:33 ಎಫೆ 5:25, 28:ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. 5:33 1 ಪೇತ್ರ. 3:2, 6:ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.

  2. OKCV Kannada Contemporary Version

    21 ಇದಲ್ಲದೆ ಕ್ರಿಸ್ತನ ಭಯಭಕ್ತಿಯಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ.

    22 ಹೆಂಡತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.

    25 ಗಂಡಂದಿರೇ, ಕ್ರಿಸ್ತ ಯೇಸು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಂತೆಯೇ ನೀವು ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. 28 ಗಂಡಂದಿರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ. 33 ಆದರೂ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನನ್ನು ಪ್ರೀತಿಸುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.