14 ತಸೆ ಹೊವ್ನ್, ಖರೆ ಮನ್ತಲೊ ಕಂಬ್ರೆಚೊ ಪಟ್ಟೊ ಬಾಂದುನ್ ಘೆವ್ನ್ ನಿಯತ್ ಮನ್ತಲೊ ವಜ್ರಾಚೊ ಕವಚ್ ಚಾತಿಕ್ ಭಾಂದುನ್ ಘೆವ್ನ್, 15 ಸಮಾಧಾನಾಚಿ ಬರಿ ಖಬರ್ ಸಾಂಗುಕ್ ತಯಾರ್ ಹೊಲ್ಲೊ ಮನ್ ಮನ್ತಲಿ ಪಾಂಯಾಕ್ನಿ ರಾಕನ್ ಕರುಕ್ ಹೊನಯಾ ನೆಸುನ್ ಘೆವ್ನ್ ಘಟ್ ಇಬೆ ರಾವಾ. 16 ತೆಚ್ಯಾ ಮಾನಾ ವಿಶ್ವಾಸಾಚಿ ಢಾಲ್ ಧರುನ್ ಘೆವಾ, ನಾಸ್ ಕರ್ತಲ್ಯಾಕ್ನಾ ಯೆತಲಿ ಆಗಿಚಿ ಬಾನಾ ಆಡ್ವುಕ್ ತುಮ್ಕಾ ಹೆ ಮಜ್ಜತ್ ಕರ್ತಾ. 17 ದೆವಾಚಿ ರಾಕ್ವನ್ ಟಕ್ಲ್ಯಾಕ್ ಕವಚ್ ಕರುನ್ ನೆಸುನ್ ಘೆವಾ, ಪವಿತ್ರ್ ಆತ್ಮೊ ದಿತಲೊ ದೆವಾಚಿ ಗೊಸ್ಟಿಯಾ ಮನ್ತಲೊ ಮೊಟೊ ಚಾಕು ಧರುನ್ ಘೆವಾ.
ಎಫೆಜ್ 6:14-17
Em outras traduções
- IRVKAN Indian Revised Version (IRV) - Kannada - 2019
14 6:14 1 ಪೇತ್ರ. 1:13; ಯೆಶಾ 11:5ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, 6:14 ಯೆಶಾ 59:17; 1 ಥೆಸ. 5:8; ಯೆಶಾ 61:10; 2 ಕೊರಿ 6:7:ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು, 15 6:15 ಯೆಶಾ 52:7; ರೋಮಾ. 10:15:ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. 16 ಎಲ್ಲಾದಕ್ಕಿಂತ ಹೆಚ್ಚಾಗಿ 6:16 1 ಯೊಹಾ. 5:4:ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು 6:16 ಮತ್ತಾ 13:19; 1 ಯೊಹಾ. 2:14:ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. 17 ಇದಲ್ಲದೆ 6:17 ಯೆಶಾ 59:17; 1 ಥೆಸ. 5:8:ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು 6:17 ಇಬ್ರಿ. 4:12; ಯೆಶಾ 11:4; 49:2:ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ.
- OKCV Kannada Contemporary Version
14 ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ಕವಚವನ್ನು ಧರಿಸಿಕೊಳ್ಳಿರಿ. 15 ಸಮಾಧಾನದ ಸುವಾರ್ತೆಯ ಸಿದ್ಧತೆಯೆಂಬ ಪಾದರಕ್ಷೆಗಳನ್ನು ಮೆಟ್ಟಿಕೊಂಡು ನಿಲ್ಲಿರಿ. 16 ಇವೆಲ್ಲವುಗಳೊಂದಿಗೆ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಈ ಗುರಾಣಿಯಿಂದಲೇ, ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ. 17 ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿರಿ. ದೇವರ ವಾಕ್ಯವೆಂಬ ಪವಿತ್ರಾತ್ಮರ ಖಡ್ಗವನ್ನು ಎತ್ತಿ ಹಿಡಿಯಿರಿ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.