9 ವಿಶ್ವಾಸಾನುಚ್ ದೆವಾನ್ ಸಾಂಗಲ್ಲ್ಯಾ ದೆಶ್ಯಾಕ್ ಯೆಲ್ಯಾ ತನ್ನಾ ಥೈ ದುಸ್ರ್ಯಾ ದೆಶಾತುಚ್ ಹೊತ್ತ್ಯಾ ಸಾರ್ಕೊಚ್ ಝೊಪ್ಡೆ ಬಾಂದುನ್ ಘೆವ್ನ್ ಪರ್ವಾಸಾಕ್ ಯೆಲ್ಲ್ಯಾ ಮಾನ್ಸಾ ಸಾರ್ಕೊ ಹೊವ್ನ್ ಜಿವನ್ ಕರ್ಲ್ಯಾನ್, ತೆಜಿ ಲೆಕಾ ಇಸಾಕ್ ಅನಿ ಜಾಕೊಬಾನ್ಬಿ ತೆಚ್ಯಾ ಸಾರ್ಕೆಚ್ ಬಿಡಾರಾತ್ನಿಚ್ ಜಿವನ್ ಕರ್ಲ್ಯಾನಿ. 10 ಕಶ್ಯಾಕ್ ಮಟ್ಲ್ಯಾರ್, ಅಬ್ರಾಹಾಮ್ ಶಾಸ್ವತ್ ಪಾಯಾ ಘಾಟಲ್ಯಾ ಶಾರಾತ್ ಮಟ್ಲ್ಯಾರ್, ದೆವಾನ್ ಯೆವ್ಜುನ್ ಭಾಂದಲ್ಯಾ ಶಾರಾಚಿ ವಾಟ್ ರಾಕಿತ್ ಹೊತ್ತೊ.
ಹೆಬ್ರೆವ್ 11:9,10
Em outras traduções
- IRVKAN Indian Revised Version (IRV) - Kannada - 2019
9 ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ 11:9 ಆದಿ 12:8; 13:3, 18; 18:1, 9:ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು. 10 ಯಾಕೆಂದರೆ ಅವನು 11:10 ಕೀರ್ತ 87:1; ಪ್ರಕ 21:14:ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ 11:10 ಪ್ರಕ 21:2, 10:ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.
- OKCV Kannada Contemporary Version
9 ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ11:9 ಸ್ವಂತವಾಗಿರಲು ದೇವರು ಕೊಟ್ಟ ದೇಶ ಬಂದಾಗಲೂ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರು ಸಹ ಗುಡಾರಗಳಲ್ಲಿ ವಾಸಿಸಿದರು. 10 ಏಕೆಂದರೆ ದೇವರು ಯಾವುದನ್ನು ಕಟ್ಟುವವರೂ ಮಾಡುವವರೂ ಆಗಿದ್ದಾರೋ ಆ ಅಸ್ತಿವಾರಗಳುಳ್ಳ ಪಟ್ಟಣಕ್ಕೋಸ್ಕರ ಅವರು ಎದುರುನೋಡುತ್ತಿದ್ದರು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.