Pular para o conteúdo
Publicidade

ಮಾರ್ಕ್ 14:30,31

SII25 Bíblia Siddi

30 ತನ್ನಾ ಜೆಜುನ್ "ಮಿಯಾ ತುಕಾ ಸಾಂಗ್ತಾ, ಆಜ್ ರಾಚ್ಚೆ ದೊನ್ದಾ ಕೊಂಬೊ ಭೊಕುಚ್ಯಾ ಅದ್ದಿ, ತಿಯಾ ತಿನ್ದಾ ಮಾಜಿ ತುಕಾ ಒಳಕುಚ್ ನಾ ಮನುನ್ ಸಾಂಗ್ತೆ", ಮನುನ್ ಸಾಂಗ್ಲ್ಯಾನ್.

31 ಖರೆ ಪೆದ್ರು "ಅನಿ ವಿಶ್ವಾಸಾನ್ ಮಾಕಾ ತುಜೆ ವಾಂಗ್ಡಾ ಮರ್‍ತಲೊ ಎಳ್ ಯೆಲ್ಯಾರ್ಬಿ, ತುಜಿ ಮಾಕಾ ವಳಕುಚ್ ನಾ ಮನುನ್ ಎವ್ಡೆ, ಕನ್ನಾಬಿ ಸಾಂಗಿನಾ" ಮನುನ್ ಸಾಂಗ್ತಾನಾ ಸಗ್ಳಿ ಶಿಸಾಬಿ ತಸೆಚ್ ಮನುಲಾಲಿ.

ಮಾತೆವ್ 26:36-46; ಲುಕ್ 22:39

Em outras traduções

  1. IRVKAN Indian Revised Version (IRV) - Kannada - 2019

    30 ಯೇಸುವು ಆತನಿಗೆ, "ಸತ್ಯವಾಗಿ ಹೇಳುತ್ತೇನೆ ಇಂದು ಈ ರಾತ್ರಿಯಲ್ಲಿಯೇ 14:30 ಮಾರ್ಕ 14:68,72:ಕೋಳಿ ಎರಡು ಸಾರಿ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ" ಎಂದನು. 31 ಆದರೆ ಅವನು, "ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು" ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.

  2. OKCV Kannada Contemporary Version

    30 ಆದರೆ ಯೇಸು ಅವನಿಗೆ, "ಈ ದಿವಸ, ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ," ಎಂದರು.

    31 ಅದಕ್ಕೆ ಪೇತ್ರನು, "ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ," ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.