Pular para o conteúdo
Publicidade

ಮಾರ್ಕ್ 2:15-17

SII25 Bíblia Siddi

15 ಹೆಚ್ಯಾ ಮಾನಾ, ಜೆಜು ಲೆವಿಚ್ಯಾ ಘರಾತ್ ಜೆವಾನ್ ಕರುಕ್ ಲಾಗಲ್ಲೊ. ಥೈ ಸುಮಾರ್ ತೆರ್‍ಗಿ ವಸುಲಿ ಕರ್‍ತಲಿ ಲೊಕಾ ಅನಿ ಪಾಪಿ ಲೊಕಾ ಜೆಜುಚ್ಯಾ ಫಾಟ್ನಾ ಹೊತ್ತಿ. ತ್ಯಾತುರ್‍ಲಿ ಉಲ್ಲಿ ಲೊಕಾ, ಜೆಜು ಅನಿ ತೆಚ್ಯಾ ಶಿಸಾಂಚ್ಯಾ ವಾಂಗ್ಡಾ ಜೆವ್ನಾಚ್ಯಾ ಪಂಗ್ತಿರ್ ಬಸುನ್ ಜೆವಾನ್ ಕರುಕ್ ಲಾಗಲ್ಲಿ. 16 ಹ್ಯಾ ತೆರ್‍ಗಿ ವಸುಲ್ ಕರ್‍ತಲ್ಯಾ ಅನಿ ಪಾಪಿ ಲೊಕಾಂಚ್ಯಾ ವಾಂಗ್ಡಾ ಬಸುನ್ ಜೆಜು ಜೆವಾನ್ ಕರ್‍ತಲೆ ಬಗುನ್, ಮೊಯ್ಜೆಚೆ ಖಾಯ್ದೆ ಶಿಕ್ವುತಲ್ಯಾ ಫಾರಿಜೆವಾನಿ2:16 ಫಾರಿಜೆವ್ ಮಟ್ಲ್ಯಾರ್ ಜುದೆವ್ ಲೊಕಾಂಚ್ಯಾ ಧಾರ್ಮಿಕ್ ಅನಿ ರಾಜಕಿಯ್ ಪಕ್ಷಾಚಿ ಪ್ರಮುಕ್ ಲೊಕಾ. "ತೊ ಪಾಪಿ ಲೊಕಾಂಚ್ಯಾ ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚ್ಯಾ ವಾಂಗ್ಡಾ ಬಸುನ್, ಕಶ್ಯಾಕ್ ಜೆವಾನ್ ಕರ್‍ತಾ?" ಮನುನ್ ತೆಚ್ಯಾ ಶಿಸಾಕ್ನಿ ಇಚಾರ್‍ಲ್ಯಾನಿ.

17 ಹೆ ಆಯ್ಕುನ್ ಜೆಜುನ್ "ಅರಾಮ್ ಹೊತ್ತ್ಯಾಕ್ನಿ ವಗ್ದುಳ್ಯಾಚಿ ಗರಜ್ ನಾ. ಅರಾಮ್ ನಸಲ್ಯಾಕ್ನಿ ವಗ್ದುಳ್ಯಾಚಿ ಗರಜ್ ರ್‍ಹಾತಾ. ಮಿಯಾ ಬರ್‍ಯಾ ಲೊಕಾಕ್ನಿ ನ್ಹಯ್, ಪಾಪಿ ಲೊಕಾಕ್ನಿ ಬಲ್ವುಕ್ ಮನುನ್ ಯೆಲಾ" ಮನುನ್ ಸಾಂಗಟ್ಲ್ಯಾನ್.

ಮಾತೆವ್ 9:4-17; ಲುಕ್ 5:30-33

Em outras traduções

  1. IRVKAN Indian Revised Version (IRV) - Kannada - 2019

    15 ಅನಂತರ ಯೇಸುವು ಆ ಲೇವಿಯನ ಮನೆಯೊಳಗೆ ಊಟಮಾಡುತ್ತಿರುವಾಗ, ಬಹು ಮಂದಿ 2:15 ತೆರಿಗೆಯವರೂಸುಂಕದವರೂ, ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡರು. 2:15 ಪಾಠಾಂತರ: ಅಂಥವರು ಬಹುಮಂದಿ ಇದ್ದರು; ಯೇಸುವನ್ನು ಹಿಂಬಾಲಿಸಿದರು. ಯೇಸುವು ಪಾಪಿಗಳ ಸಂಗಡ ಊಟಮಾಡುವುದನ್ನು ಫರಿಸಾಯರಾದ ಶಾಸ್ತ್ರಿಗಳು ಕಂಡು ಇಂಥವರಲ್ಲಿ ಬಹು ಮಂದಿ ಯೇಸುವನ್ನು ಹಿಂಬಾಲಿಸಿದವರಾಗಿದ್ದರು. 16 ಫರಿಸಾಯರಾದ ಶಾಸ್ತ್ರಿಗಳು ಆತನು ಪಾಪಿಗಳ ಮತ್ತು ಸುಂಕದವರ ಸಂಗಡ ಊಟ ಮಾಡುವುದನ್ನು ಕಂಡು ಆತನ ಶಿಷ್ಯರಿಗೆ, "ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?" ಎಂದು ಕೇಳಿದರು. 17 ಯೇಸು ಅದನ್ನು ಕೇಳಿ ಅವರಿಗೆ, "ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ; ಕ್ಷೇಮವಿಲ್ಲದವರಿಗೆ ಬೇಕು. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದಾತನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು" ಅಂದನು.

  2. OKCV Kannada Contemporary Version

    15 ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ತಿರಸ್ಕಾರ ಹೊಂದಿದ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು. ಬಹುಜನರು ಅವರನ್ನು ಹಿಂಬಾಲಿಸುತ್ತಿದ್ದರು. 16 ಫರಿಸಾಯರಾದ ನಿಯಮ ಬೋಧಕರು ಪಾಪಿಗಳ ಮತ್ತು ಸುಂಕದವರ ಸಂಗಡ ಯೇಸು ಊಟಮಾಡುವುದನ್ನು ಕಂಡು, "ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?" ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.

    17 ಯೇಸು ಇದನ್ನು ಕೇಳಿಸಿಕೊಂಡು ಅವರಿಗೆ, "ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ, ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ," ಎಂದು ಹೇಳಿದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.