Pular para o conteúdo
Publicidade

ಮಾತೆವ್ 18:15,21,22,33

SII25 Bíblia Siddi

ಪಾಪಕರಲ್ಲೊ ಭಾವ್ ನಾ ತರ್ ಭೆನ್

15 ಜರ್ ತರ್ ಎಕ್ ಭಾವಾನ್, ತುಮ್ಚ್ಯಾ ವಿರೊದ್ ಜಾವ್ನ್ ಪಾಪ್ ಕರ್ಲ್ಯಾರ್, ತೆಕಾ ಕಡೆಕ್ ಬಲ್ವುನ್ ಘೆವ್ನ್ ತೆಚಿ ಚುಕ್ ತೆಕಾ ದಾಕ್ವುನ್ ದಿವಾ, ತೆನಿ ತುಮಿ ಸಾಂಗಲ್ಲೆ ಆಯಿಕ್ಲ್ಯಾನ್ ತರ್ ತಿಯಾ ತುಜ್ಯಾ ಭಾವಾಕ್ ಜಿಕ್ಲ್ಯಾ ಸರ್ಕೆ ಹೊತಾ.

ಮಾಪ್ ಕರಿನಸಲ್ಲ್ಯಾ ಸೆವಕಾಚಿ ಕಾನಿ.

21 ತನ್ನಾ ಪೆದ್ರು ಜೆಜುಕ್ಡೆ ಯೆಲೊ, ಅನಿ ಧನಿಯಾ, ಮಾಜೊ ಭಾವ್ ಚುಕ್ ಕರುನ್ಗೆತುಚ್ ರ್‍ಹಾಲ್ಯಾರ್, ಮಿಯಾ ಕವ್ಡೆಂದಾ, ತೆಕಾ ಮಾಪ್ ಕರುಚೆ? ಸಾತ್ ದಾ ಕಾಯ್ ಮನುನ್ ಇಚಾರ್‍ಲ್ಯಾನ್.

22 ತನ್ನಾ ಜೆಜುನ್, "ಸಾತ್ ದಾ ನ್ಹಯ್, ಸಾತಾಚೆ ಸತ್ತರ್ ಪಟಿ ಮಾಪ್ ಕರುಚೆ." ಮನುನ್ ಜಬಾಬ್ ದಿಲ್ಯಾನ್

33 ಮಿಯಾ ಕಶೆ ತುಜ್ಯಾ ವರ್‍ತಿ ದಯಾ ದಾಕ್ವುಲೊ, ತಸೆ ತಿಯಾ ತುಜ್ಯಾ ವಾಂಗುಡ್ಚ್ಯಾ ಆಳಾಕ್ ದಯಾ ದಾಕ್ವುಚೆ.

Em outras traduções

  1. IRVKAN Indian Revised Version (IRV) - Kannada - 2019

    15 "ನಿನ್ನ ಸಹೋದರನು ನಿನ್ನ ವಿರುದ್ಧ 18:15 ಕೆಲವು ಪ್ರತಿಗಳಲ್ಲಿ, ನಿನಗೆ ತಪ್ಪುಮಾಡಿದರೆ ಎಂದು ಬರೆದದೆ. ತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ.

    21 ಆಗ ಪೇತ್ರನು ಆತನ ಬಳಿಗೆ ಬಂದು, "ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?" ಎಂದು ಕೇಳಿದನು. 22 ಯೇಸು ಅವನಿಗೆ, "ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ. 33 ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ,

  2. OKCV Kannada Contemporary Version

    15 "ನಿನ್ನ ಸಹೋದರ ಅಥವಾ ಸಹೋದರಿ ಪಾಪಮಾಡಿದರೆ, ನೀವಿಬ್ಬರೇ ಇರುವಾಗ ಹೋಗಿ ಅವರನ್ನು ಖಂಡಿಸು. ಅವರು ನಿನಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರ ಅಥವಾ ಸಹೋದರಿಯನ್ನು ಗೆದ್ದುಕೊಂಡಿರುವೆ.

    21 ತರುವಾಯ ಪೇತ್ರನು ಯೇಸುವಿನ ಬಳಿಗೆ ಬಂದು, "ಕರ್ತನೇ, ನನ್ನ ಸಹೋದರ ಅಥವಾ ಸಹೋದರಿ ನನಗೆ ವಿರೋಧವಾಗಿ ಪಾಪಮಾಡಿದರೆ ನಾನು ಎಷ್ಟು ಸಲ ಅವರನ್ನು ಕ್ಷಮಿಸಬೇಕು? ಏಳು ಸಲವೋ?" ಎಂದು ಕೇಳಿದನು.

    22 ಅದಕ್ಕೆ ಯೇಸು, "ಏಳು ಸಲವಲ್ಲ, ಏಳೆಪ್ಪತ್ತು ಸಲ ಎಂದು ನಾನು ನಿಮಗೆ ಹೇಳುತ್ತೇನೆ.

    33 ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಸೇವಕನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೇ?’ ಎಂದು ಹೇಳಿ,

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.