Pular para o conteúdo
Publicidade

ಮಾತೆವ್ 6:1-4

SII25 Bíblia Siddi

ಗರಿಬಾಕ್ನಿ ದಾನ್ ಕರ್‍ತಲ್ಯಾ ವಿಶಯಾತ್ ಶಿಕಾಪ್

1 "ತುಮ್ಚಿ ಬರಿ ಕಾಮಾ ಲೊಕಾಕ್ನಿ ದಿಸಿ ಸರ್ಕೆ ಕರುನಕಾಸಿ, ಅಶೆ ತುಮಿ ಕಾಯ್ ಕರುಕ್ ಲಾಗ್ಲ್ಯಾಶಿ ಮನುನ್ ಲೊಕಾಕ್ನಿ ಕಳ್ತಾ. ತುಮಿ ಅಶೆ ಕರ್ಲ್ಯಾರ್ ಸರ್ಗಾ ವೈಲ್ಯಾ ತುಮ್ಚ್ಯಾ ಬಾಬಾಕ್ನಾ ತುಮ್ಕಾ ಕಾಯ್ಬಿ ಭೊಮಾನ್ ಗಾವಿನಾ.

2 "ತೆಚೆಸಾಟ್ನಿ ಕನ್ನಾಬಿ ಎಕ್ ಗರ್ಜೆತ್ ಹೊತ್ತ್ಯಾ ಮಾನ್ಸಾಕ್ ತುಮಿ ಕಾಯ್ಬಿ ದಿತಾನಾ, ಕುಸ್ಡ್ಯಾ ಲೊಕಾನಿ ಲೊಕಾಕ್ನಿ ದಾಕ್ವುಕ್ ಮನುನ್ ಸಿನಾಗೊಗಾತ್ನಿ ಅನಿ ವನಿಯಾತ್ನಿ ಕರ್‍ಲ್ಯಾ ಸರ್ಕೆ ಕರುನಕಾಸಿ. ತೆನಿ ಅಶೆ ಕರಲ್ಲ್ಯಾ ತನ್ನಾ ತಿ ಮಾನ್ಸಾ ತೆಂಕಾ ಹೊಗಳ್ತ್ಯಾತ್. ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೆಂಚೆ ಭೊಮಾನ್ ತೆಂಕಾ ಗಾವುನ್ ಹೊಲಾ. 3 ಖರೆ ತುಮಿ ಎಕ್ ಗರ್ಜೆತ್ ಹೊತ್ತ್ಯಾ ಮಾನ್ಸಾಕ್ ಮಜತ್ ಕರ್‍ತಾನಾ, ತುಮ್ಚ್ಯಾ ಉಜ್ವ್ಯಾ ಹಾತಾನ್ ದಿಲ್ಲೆ ರೊಡ್ಡ್ಯಾ ಹಾತಿಕ್ ಸೈತ್ ಕಳುಕ್ ದಿ ನಸ್ತಾನಾ ಕರಾ. 4 ತನ್ನಾ ತೆ ಕೊನಾಕ್ಬಿ ಗೊತ್ತ್ ನಸ್ತಾನಾ ಕರ್ಲ್ಯಾ ಸರ್ಕೆ ಹೊತಾ, ಅನಿ ತುಮಿ ಕೊನಾಕ್ಬಿ ಕಳ್ವಿನಸ್ತಾನಾ ಕರಲ್ಲೆ ಬಗುನ್ ತುಮ್ಚೊ ಸರ್‍ಗಾ ವೈಲೊ ಬಾಬಾ ತುಮ್ಕಾ ತ್ಯಾ ಕಾಮಾಚೊ ಪ್ರತಿಫಳ್ ದಿತಾ.

Em outras traduções

  1. IRVKAN Indian Revised Version (IRV) - Kannada - 2019

    1 "ಜನರು ನೋಡಲಿ ಎಂದು ನಿಮ್ಮ ‘ಧರ್ಮಕಾರ್ಯಗಳನ್ನು’ ಅವರ ಮುಂದೆ ಮಾಡಬಾರದು; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ 6:1 ಆಶೀರ್ವಾದಫಲದೊರೆಯುವುದಿಲ್ಲ.

    2 "ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 3 ಆದರೆ ನೀನು ದಾನ ಕೊಡುವಾಗ ನಿನ್ನ ಬಲಗೈ ದಾನಕೊಟ್ಟದ್ದು ಎಡಗೈಗೂ ತಿಳಿಯದಿರಲಿ. 4 6:4 ಮತ್ತಾ 6:6,18ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.

  2. OKCV Kannada Contemporary Version

    1 "ಜನರು ನೋಡಲಿ ಎಂದು ಅವರ ಮುಂದೆ, ನಿಮ್ಮ ದಾನಧರ್ಮಗಳನ್ನು ಮಾಡದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಕ್ಕುವುದಿಲ್ಲ.

    2 "ಆದ್ದರಿಂದ ನೀನು ದಾನಧರ್ಮ ಮಾಡುವಾಗ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳ ಹಾಗೆ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ತುತೂರಿಯನ್ನು ಊದಿಸಬೇಡ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 3 ಆದರೆ ನೀನು ದಾನಧರ್ಮ ಮಾಡುವಾಗ, ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ತಿಳಿಯದಿರಲಿ. 4 ಹೀಗೆ ನಿನ್ನ ದಾನಧರ್ಮವು ಗುಟ್ಟಾಗಿರುವಾಗ, ಅಂತರಂಗದಲ್ಲಿ ಮಾಡುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.