Pular para o conteúdo
Publicidade

ಮಾತೆವ್ 7:15-20

SII25 Bíblia Siddi

ಝಾಡ್ ಅನಿ ತೆಚೆ ಫಳ್

15 ಝುಟ್ಯಾ ಪ್ರವಾದ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ; ತೆನಿ ಯೆತಾನಾ ಬಕ್ರ್ಯಾ ಸರ್ಕೆ ಸುದ್ದುಳೆ ದಿಸ್ತ್ಯಾತ್, ಖರೆ ಭುತ್ತುರ್ನಾ ತೆನಿ ಝುಲ್‍ ಕುತ್ರ್ಯಾ ಸರ್ಕೆ ರ್‍ಹಾತ್ಯಾತ್. 16 ತೆನಿ ಚಲ್ತಲ್ಯಾ ಚಲ್ನುಕಾನಿಚ್ ತೆನಿ ಕೊನ್ ಮನುನ್ ತುಮ್ಕಾ ಕಳುನ್ ಯೆತಾ. ಕಾಟ್ಯಾಂಚ್ಯಾ ಝಾಡಾಕ್ ದ್ರಾಕ್ಷಿಚಿ ಹನ್ನಾ ದಿವ್ಕ್ ಹೊಯ್ನಾ, ಅನಿ ಬುರ್‍ಲಾಚಿ ಝಾಡಾ ಅಂಜುರಾಚಿ ಹನ್ನಾ ದಿನ್ಯಾತ್. 17 ಎಕ್ ಬರೆ ಝಾಡ್ ಬರಿಚ್ ಫಳಾ ದಿತಾ, ಎಕ್ ರೊಗೆಸಿ ಝಾಡ್ ಬರಿಲಿ ಫಳಾ ದಿ ನಾ. 18 ಎಕ್ ಬರ್‍ಯಾ ಝಾಡಾನ್ ಬುರ್ಶಿ ಫಳಾ ದಿವ್ಕ್ ಹೊಯ್ನಾ, ಅನಿ ಎಕ್ ರೊಗೆಸಿ ಝಾಡಾನ್ ಬರಿಲಿ ಫಳಾ ದಿವ್ಕ್ ಹೊಯ್ನಾ. 19 ಅನಿ ಖಲೆ ಝಾಡ್ ಬರಿ ಫಳಾ ದಿ ನಾ, ತೆ ತೊಡುನ್ ಆಗಿತ್ ಘಾಲುನ್ ಹೊತಾ. 20 ತೆಚೆಸಾಟ್ನಿ ತೆಂಚ್ಯಾ ಚಲ್ನುಕಿ ವೈನಾಚ್ ತೆನಿ ಝುಟೆ ಪ್ರವಾದಿ ಮನುನ್ ತುಮಿ ವಳಕ್ತ್ಯಾಶಿ.

ಲುಕ್ 13:25-27

Em outras traduções

  1. IRVKAN Indian Revised Version (IRV) - Kannada - 2019

    15 "ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ; ನಿಜವಾಗಿಯೂ ಅವರು ಕಿತ್ತುತಿನ್ನುವ ತೋಳಗಳೇ. 16 7:16 ಲೂಕ 6:43, 44.ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷಿಹಣ್ಣುಗಳನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಸಂಗ್ರಹಿಸುವುದುಂಟೇ? 17 ಹಾಗೆಯೇ 7:17 ಮತ್ತಾ 12:33-35.ಒಳ್ಳೆಯಮರಗಳೆಲ್ಲಾ ಒಳ್ಳೆಯ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವುದು. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡಲಾರದು; 18 ಹುಳುಕು ಮರವು ಒಳ್ಳೆಯ ಫಲವನ್ನು ಕೊಡಲಾರದು. 19 ಒಳ್ಳೆಯ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. 20 ಹೀಗಿರಲಾಗಿ ಅವರ ಫಲಗಳಿಂದಲೇ ಅವರನ್ನು ತಿಳಿದುಕೊಳ್ಳುವಿರಿ.

  2. OKCV Kannada Contemporary Version

    15 "ಕುರಿಯ ವೇಷಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆ. ಏಕೆಂದರೆ ಅವರು ಒಳಗೆ ಕ್ರೂರವಾದ ತೋಳಗಳಾಗಿದ್ದಾರೆ. 16 ಅವರವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಿಂದ ದ್ರಾಕ್ಷಿಯನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಕೀಳುವರೋ? 17 ಅದರಂತೆಯೇ, ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಆದರೆ ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡಲಾರದು, ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡಲಾರದು. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 20 ಆದ್ದರಿಂದ ಅವರವರ ಫಲಗಳಿಂದಲೇ ನೀವು ಅವರನ್ನು ತಿಳಿದುಕೊಳ್ಳುವಿರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.