Pular para o conteúdo
Publicidade

ರೊಮ್‍ಕಾರಾ 12:17-21

SII25 Bíblia Siddi

17 ಕೊನ್‍ಬಿ ತುಮ್ಕಾ ವಾಯ್ಟ್ ಕರ್ಲ್ಯಾರ್, ತುಮಿಬಿ ತೆಂಕಾ ವಾಯ್ಟುಚ್ ಕರುನಕಾಶಿ. ಸಗ್ಳ್ಯಾ ಲೊಕಾಂಚ್ಯಾ ನದ್ರೆತ್ ಬರೆ ದಿಸ್ತಾ ತೆಚ್ ಕರುಕ್ ಖಟ್ಪಟ್ ಕರಾ. 18 ಸಾದ್ಯ್ ಹೊತಾ ತವ್ಡೆ ತುಮಿ ಸಗ್ಳ್ಯಾಂಚ್ಯಾ ವಾಂಗ್ಡಾ ಸಮಾದಾನಾನ್ ರ್‍ಹಾವಾ. 19 ಮಾಜ್ಯಾ ಪ್ರಿತಿಚ್ಯಾನು, ಕನ್ನಾಬಿ ಶೆಡ್ ಕಾಡುನ್ ಘೆವ್‍ನಕಾಶಿ; ತೆ ದೆವಾಚ್ಯಾ ರಾಗಾಚ್ಯಾ ತಾಬೆತ್ ಸೊಡಾ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ: "ಮಿಯಾ ಶೆಡ್ ಕಾಡುನ್ ಘೆತಾ, ಮಿಯಾ ತೆ ಫಾಟಿ ಪರ್ತುನ್ ದಿತಾ ಮನುನ್ ಸರ್ವೆಸ್ವರ್ ಮನ್ತಾ." 20 ಅನಿ ಬಿ ಪವಿತ್ರ್ ಪುಸಕ್ ಮನ್ತಾ, "ತುಮ್ಚಿ ದುಶ್ಮನಾ ಭುಕೆನ್ ರ್‍ಹಾಲ್ಯಾರ್ ತೆಂಕಾ ವಾಡಾ; ತೆನಿ ಸೊಸೆನ್ ರ್‍ಹಾಲ್ಯಾರ್ ತೆಂಕಾ ಫಿವ್ಕ್ ದಿವಾ; ಅಶೆ ಕರಲ್ಲ್ಯಾ ವೈನಾ ತಿಯಾ ತೆಕಾ ಮರ್ಯಾದಿನ್ ಭರಿ ಸಾರ್ಕೆ ಸರ್ಕೆ ಹೊತಾ." 21 ವಾಯ್ವಾಕ್ ತುಮ್ಕಾ ಹಾರ್ವುನ್ ಘಾಲುಕ್ ಸೊಡುನಕಾಶಿ, ಹೆಚ್ಯಾ ಬದ್ಲಾಕ್, ಬರ್‍ಯಾಚ್ಯಾ ವೈನಾ ವಾಯ್ಟಾಕುಚ್ ತುಮಿ ಹಾರ್ವುನ್ ಟಾಕಾ.

Em outras traduções

  1. IRVKAN Indian Revised Version (IRV) - Kannada - 2019

    17 12:17 ಜ್ಞಾ. 20:22; ಮತ್ತಾ 5:39; 1 ಥೆಸ. 5:15 ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. 12:17 2 ಕೊರಿ 8:21ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಯುಕ್ತವಾದದ್ದೋ ಅದನ್ನೇ ಯೋಚಿಸಿ ಒಳ್ಳೆಯದನ್ನು ಮಾಡಿರಿ. 18 ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ 12:18 ಮಾರ್ಕ 9:50ಎಲ್ಲರ ಸಂಗಡ ಸಮಾಧಾನದಿಂದಿರಿ. 19 ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕೆಂದರೆ 12:19 ಧರ್ಮೋ 32:35; ಇಬ್ರಿ. 10:30"‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು’ ಎಂದು ಕರ್ತನು ಹೇಳುತ್ತಾನೆಂಬುದಾಗಿ" ಬರೆದಿದೆ. 20 ಹಾಗಾದರೆ 12:20 ಜ್ಞಾ. 25:21,22; ಲೂಕ 6:27"ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವುದಕ್ಕೆ ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವುದು"12:20 ತನ್ನ ತಪ್ಪಿನ ಅರಿವು ಅವನಿಗೆ ಆಗುವಂತೆ. 21 ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸಿರಿ.

  2. OKCV Kannada Contemporary Version

    17 ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯದನ್ನು ಮಾಡಿರಿ. 18 ಸಾಧ್ಯವಾದರೆ, ನಿಮ್ಮಿಂದ ಆದಷ್ಟು ಎಲ್ಲರೊಂದಿಗೂ ಸಮಾಧಾನದಿಂದಿರಿ. 19 ಪ್ರಿಯರೇ, ಮುಯ್ಯಿಗೆ ಮುಯ್ಯಿ ತೀರಿಸದೆ, ಅದನ್ನು ದೇವರ ಕೋಪಕ್ಕೆ ಬಿಟ್ಟುಬಿಡಿರಿ. ಏಕೆಂದರೆ, "ಮುಯ್ಯಿ ತೀರಿಸುವುದು ನನಗೆ ಸೇರಿದ್ದು. ನಾನು ಅದನ್ನು ತೀರಿಸುವೆನು,12:19 ಧರ್ಮೋ 32:35 ಎಂದು ಕರ್ತನು ಹೇಳುತ್ತಾರೆ," ಎಂದು ಪವಿತ್ರ ವೇದದಲ್ಲಿ ಬರೆಯಲಾಗಿದೆ.

    20 "ಆದರೆ, ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಆಹಾರ ಕೊಡು,

    ಅವನು ಬಾಯಾರಿದ್ದರೆ ಕುಡಿಯಲು ಕೊಡು.

    ಹೀಗೆ ಮಾಡುವುದರಿಂದ ನೀನು ಅವನ ತಲೆಯ ಮೇಲೆ ಉರಿಯುವ ಕೆಂಡವನ್ನು ಸುರಿದಂತಾಗುವುದು."12:20 ಜ್ಞಾನೋಕ್ತಿ 25:21,22

    21 ಕೆಟ್ಟದ್ದಕ್ಕೆ ಸೋಲಬೇಡಿರಿ, ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸಿರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.