Pular para o conteúdo
Publicidade

ರೊಮ್‍ಕಾರಾ 14:13,15,17

SII25 Bíblia Siddi

ದುಸ್ರ್ಯಾನಿ ಪಾಪಾತ್ ಪಡುಕ್ ಕಾರನ್ ಹೊವ್‍ನಕಾಶಿ

13 ಅಸೆ ರ್‍ಹಾತಾನಾ ಅಮಿ ಹ್ಯಾನ್ ಫಿಡೆ ಎಕಾಮೆಕಾಚಿ ಝಡ್ತಿ ಕರ್‍ತಲೆ ಸೊಡುನ್ ಸೊಡುಚೆ, ಹೆಚ್ಯಾ ಬದ್ಲಾಕ್ ತುಮಿ ಕನ್ನಾಬಿ ಅನಿ ಎಕ್ಲ್ಯಾಕ್ ಅಡ್ಕಳ್ ನಾಹೊಲ್ಯಾರ್ ಪಾಪಾತ್ ಪಡುಕ್ ಕಾರನ್ ಹೊವ್ಚೆ ನ್ಹಯ್ ಮನ್ತಲೊ ನಿರ್‍ದಾರ್ ಕರಾ. 15 ತಿಯಾ ಜೆ ಕಾಯ್ ಖಾತೆ ತೆಚೆಸಾಟ್ನಿಚ್ ತುಜ್ಯಾ ಭಾವಾಚ್ಯಾ ಮನಾಕ್ ತಿಯಾ ಬೆಜಾರ್ ಕರ್‍ಲೆ ತರ್, ತಿಯಾ ಅನಿ ಲೈ ಎಳ್ ಪ್ರೆಮಾನಿ ರ್‍ಹಾತಲ್ಯಾತ್‍ ರ್‍ಹಾಯ್ನೆಯ್, ತೆಚೆಸಾಟ್ನಿ ಕೊನಾಚ್ಯಾಸಾಟ್ನಿ ಕ್ರಿಸ್ತ್ ಮರ್‍ಲಾ ತೆಚ್ಯಾ ನಾಸಾಕ್ ತುಜೆ ಜೆವಾನ್ ಕಾರನ್ ಹೊವ್ಚೆ ನ್ಹಯ್! 17 ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.

Em outras traduções

  1. IRVKAN Indian Revised Version (IRV) - Kannada - 2019

    13 ಆದಕಾರಣ, ಇನ್ನು ಮೇಲೆ 14:13 ಮತ್ತಾ 7:1ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ ಇರೋಣ. ಅದಕ್ಕೆ ಬದಲಾಗಿ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ, ಅಡೆತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ.

    15 ನೀನು ತೆಗೆದುಕೊಳ್ಳುವ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾದರೆ ನೀನು ಪ್ರೀತಿಗೆ ತಕ್ಕಂತೆ ನಡೆಯುವವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಪ್ರಾಣಕೊಟ್ಟನೋ 14:15 1 ಕೊರಿ 8:11; ರೋಮಾ. 14:20ಅವನನ್ನು ನಿನಗೆ ಇಷ್ಟವಾದ ಆಹಾರದ ನಿಮಿತ್ತ ಕೆಡಿಸಬಾರದು. 17 ಯಾಕೆಂದರೆ ತಿನ್ನುವುದೂ, ಕುಡಿಯುವುದೂ ದೇವರ ರಾಜ್ಯವಲ್ಲ 14:17 1 ಕೊರಿ 6:9ನೀತಿಯೂ, 14:17 ಗಲಾ. 5:22ಸಮಾಧಾನವೂ, ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ.

  2. OKCV Kannada Contemporary Version

    13 ಆದ್ದರಿಂದ ನಾವು ಒಬ್ಬರ ಮೇಲೊಬ್ಬರು ತೀರ್ಪುಮಾಡದಿರೋಣ. ಇದಲ್ಲದೆ ಸಹೋದರರಿಗೆ ಅಡೆತಡೆಯನ್ನಾಗಲಿ, ಅಡ್ಡಿಯನ್ನಾಗಲಿ, ಹಾಕದಿರೋಣ. 15 ನೀವು ಆಹಾರದಿಂದ ನಿಮ್ಮ ಸಹೋದರರನ್ನು ದುಃಖ ಪಡಿಸುವುದಾದರೆ ನೀವು ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ. ನೀವು ತಿನ್ನುವುದರ ಮೂಲಕ ಕ್ರಿಸ್ತನು ಯಾವನಿಗೋಸ್ಕರವಾಗಿ ಸತ್ತರೋ ಅಂಥವರನ್ನು ನಾಶಮಾಡಬೇಡಿರಿ. 17 ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ. ನೀತಿ, ಸಮಾಧಾನ, ಪವಿತ್ರಾತ್ಮರಲ್ಲಿರುವ ಆನಂದವೂ ಆಗಿದೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.